
ಕಾರ್ಕಳ,ಜೂ.20: 2026-27ನೇ ಸಾಲಿನ JOSAA ಕೌನ್ಸೆಲಿಂಗ್ನ ಮೊದಲ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು,
ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 26 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ IIT, NIT ಹಾಗೂ
IIIT ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರಲ್ಲಿ 4 ವಿದ್ಯಾರ್ಥಿಗಳು IIT, 9 ವಿದ್ಯಾರ್ಥಿಗಳು NIT ಹಾಗೂ 13 ವಿದ್ಯಾರ್ಥಿಗಳು IIIT
ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.
ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:
ನಾಗದೇವ್ ಎಂ.ಜಿ. – ಐ.ಐ.ಟಿ ಗುವಾಹಟಿ
ನಮಿತ್ ಕೆ. ಹೆಗಡೆ – ಐ.ಐ.ಟಿ ಹೈದರಾಬಾದ್
ಪ್ರಥಮ್ ತಮ್ಮನಗೌಡರ್ – ಐ.ಐ.ಟಿ ಗಾಂಧಿನಗರ
ರಶ್ಮಿ ಆರ್.ಎಚ್. – ಐ.ಐ.ಟಿ ಭುವನೇಶ್ವರ್
ಎನ್.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:
ತೇಜಸ್ ಆರ್.ಬಿ. – ಎನ್.ಐ.ಟಿ.ಕೆ ಸುರತ್ಕಲ್
ತೇಜಸ್ ಹೆಗಡೆ – ಎನ್.ಐ.ಟಿ.ಕೆ ಸುರತ್ಕಲ್
ದಿಶಾಂತ್ ಎಂ. – ಎನ್.ಐ.ಟಿ.ಕೆ ಸುರತ್ಕಲ್
ಮನೋಜ್ ಎಸ್. – ಎನ್.ಐ.ಟಿ ಪಾಟ್ನಾ
ಅಕ್ಷತ್ ಆರ್. ಹೆಗಡೆ – ಎನ್.ಐ.ಟಿ ಭೋಪಾಲ್
ಅನಿರುದ್ಧ್ ಉಪಾಧ್ಯಾಯ – ಎನ್.ಐ.ಟಿ ಭೋಪಾಲ್
ಬಸವರಡ್ಡಿ – ಎನ್.ಐ.ಟಿ ಗೋವಾ
ಅಕ್ಷತಾ ಎಂ. ಹೆಗಡೆ – ಎನ್.ಐ.ಟಿ ಆಂಧ್ರ ಪ್ರದೇಶ
ಧ್ರುವ ವಿ.ಬಿ. – ಎನ್.ಐ.ಟಿ ಅರುಣಾಚಲ ಪ್ರದೇಶ
ಐ.ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:
ಧನುಷ್ ಹೆಚ್.ಎ. – ಐ.ಐ.ಐ.ಟಿ ಜಬಲ್ಪುರ್
ಸಂವಿತ್ ಅಮಿತ್ ಗೋಕರ್ಣ – ಐ.ಐ.ಐ.ಟಿ ಗುವಾಹಟಿ
ಧೃಶ್ – ಐ.ಐ.ಐ.ಟಿ ಗುವಾಹಟಿ
ಹೃತಿಕ್ ಮಹೇಶ್ – ಐ.ಐ.ಐ.ಟಿ ಗುವಾಹಟಿ
ನಿನಾದ್ ಆರ್. ನಾಯ್ಕ್ – ಐ.ಐ.ಐ.ಟಿ ಪುಣೆ
ಸುಕ್ಷೀತ್ ಜಿ. ಗೌಡ – ಐ.ಐ.ಐ.ಟಿ ಸುರತ್
ಸಿಂಚನ ಎಸ್. ಭಟ್ – ಐ.ಐ.ಐ.ಟಿ ಕೊಟ್ಟಾಯಂ
ಪ್ರಜ್ವಲ್ ಭಟ್ – ಐ.ಐ.ಐ.ಟಿ ಧಾರವಾಡ
ಪ್ರಜ್ಞಾಲೋಚನ ಬಿ.ಆರ್. – ಐ.ಐ.ಐ.ಟಿ ಧಾರವಾಡ
ಪ್ರೀತಮ್ ಎನ್.ಬಿ. – ಐ.ಐ.ಐ.ಟಿ ಬಗಲ್ಪುರ್
ನಯನಾ ಡಿ. ಗೊಂಡ – ಐ.ಐ.ಐ.ಟಿ ತಿರುಚಿರಾಪಳ್ಳಿ
ಇದಲ್ಲದೇ, ಕುಶಾಲ್ ಎಲ್. ಅವರು ಎಸ್.ಪಿ.ಎ ಭೋಪಾಲ್ ಹಾಗೂ ತನ್ಮಯ್ ಆರ್. ಜಾದವ್ ಅವರು ಎಸ್.ಪಿ.ಎ
ವಿಜಯವಾಡಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರು ಹಾಗೂ
ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
