
ಕಾರ್ಕಳ,ಆ.11: ಕಲೆಗಾಗಿ ಕಲಾವಿದರ ಸೃಷ್ಟಿಸುವ ಕಲಾಸಂಸ್ಥೆ ಕಾರ್ಕಳದ ಯಕ್ಷ ಕಲಾರಂಗ ಇದರ ಹದಿನಾಲ್ಕನೇ ವಾರ್ಷಿಕ ಮಹಾಸಭೆ ಕಳೆದ ಶುಕ್ರವಾರ ಜರಗಿದ್ದು ಕಾರ್ಕಳದ ಉದ್ಯಮಿ, ಕಲಾಪೋಷಕ ವಿಜಯ ಶೆಟ್ಟಿ ಯವರು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಸಂಚಾಲರಾಗಿ ಪ್ರೊ.ಬಿ.ಪದ್ಮನಾಭ ಗೌಢ, ಪ್ರಧಾನ ಕಾರ್ಯದರ್ಶಿಯಾಗಿ ಕಾಂತಾವರ ಮಹಾವೀರ ಪಾಂಡಿ , ಪ್ರಧಾನ ಕೋಶಾಧಿಕಾರಿಯಾಗಿ ಬಜಗೋಳಿಯ ಪ್ರೊ.ಶ್ರೀವರ್ಮ ಅಜ್ರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆ.ಮಾಧವ, ಬೇಬಿ ಕೆ. ಈಶ್ವರಮಂಗಲ, ಪ್ರೊ .ಕೃಷ್ಣ ಭಟ್, ಶಿವಸುಭ್ಮಣ್ಯ ಭಟ್, ಜನಾರ್ಧನ ನಾಯಕ್, ಉಪಾದ್ಯಕ್ಷರಾಗಿ ಜ್ಯೋತಿ ಎಸ್ ಶೆಟ್ಟಿ, ಮತ್ತು ವೃಂದಾ ಹೆಚ್ ಶೆಟ್ಟಿ ಮಹಿಳಾ ಸಂಘಟಕರಾಗಿ ಹಾಗೂ ವೆಂಕಟೇಶ್ ಕಾರ್ಕಳ, ಪ್ರದೀಪ್ ನಾಯಕ್, ಉದಯ್ ಪಾಟ್ಕರ್ ಆಯ್ಕೆಯಾಗಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
