

ಕಾರ್ಕಳ, ಅ.04: ತಾಲೂಕಿನ ಪುಲ್ಕೇರಿ ಬೈಪಾಸ್ ವೃತ್ತದ ಸಮೀಪದ ಹೋಟೆಲ್ ‘ಕಾರ್ಕಳ ಇನ್’ ಗೆ ಹೊಂದಿಕೊAಡAತೆ ‘ರಾವ್ ಗಾರ್ಡನ್’ ಎಂಬ ಸುಸಜ್ಜಿತ ಹೊರಾಂಗಣ ಸಭಾಭವನ ವಿವಿಧ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧವಾಗಿದೆ. ಕಾರ್ಕಳದ ಹೃದಯ ಭಾಗದಲ್ಲಿರುವ ಈ ಸಭಾಂಗಣ ವಿಶಾಲವಾದ ಗಾರ್ಡನ್ ವ್ಯವಸ್ಥೆಯೊಂದಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಮಾತ್ರವಲ್ಲದೇ ಕಾರ್ಕಳ, ಮೂಡಬಿದ್ರೆ,ಬೆಳ್ಮಣ್ಣು, ಬಜಗೋಳಿ ಮುಂತಾದ ಕಡೆಗಳಿಂದ ರಾಜ್ಯ ಹಾಗೂ ರಾಷ್ಟಿçÃಯ ಹೆದ್ದಾರಿಯ ಸಂಪರ್ಕ ಹೊಂದಿದೆ.
ಸುಮಾರು 700 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಹಾಗೂ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆಯಿದ್ದು ಮೆಹೆಂದಿ, ಮದುವೆ, ಆರತಕ್ಷತೆ,ಹುಟ್ಟುಹಬ್ಬ,ಎಂಗೇಜ್‌ಮೆAಟ್, ಹಾಗು ವಿವಿಧ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದಲ್ಲದೇ ಸಭಾಂಗಣಕ್ಕೆ ಹೊಂದಿಕೊAಡAತೆ ವ್ಯವಸ್ಥೆ ಲಭ್ಯವಿದೆ.
ರಾವ್ ಗಾರ್ಡನ್‌ನಲ್ಲಿ ಕಾರ್ಯಕ್ರಮಗಳ ಆಯೋಜನೆಗಾಗಿ ಸಭಾಂಗಣವನ್ನು ಬುಕ್ ಮಾಡಲು 9902207666 ಅಥವಾ 9945967412 ಸಂಖ್ಯೆಯನ್ನು ಸಂಪರ್ಕಿಸಬಹುದು.





.
.
.
.
.
.
.
.
.
.
.
.
.
.
.
.
.
.
.
.
