

ಹೆಬ್ರಿ,ನ.01: ಹಾಸನದಲ್ಲಿ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹಾಸಿಗೆ ಹಿಡಿದಿರುವ ವರಂಗ ಗ್ರಾಮದ ಮುನಿಯಾಲಿನ ಪಾದೆಮನೆ ನಿವಾಸಿ ದಿನೇಶ್ ನಾಯ್ಕ್ ಅವರಿಗೆ ತುಳಜಾ ಭವಾನಿ ಫ್ರೆಂಡ್ಸ್ ವತಿಯಿಂದ 12,500 ಸಾವಿರ ಮೌಲ್ಯದ ವೀಲ್ ಚೇರ್ ನೀಡಲಾಯಿತು.
ಈ ಸಂದರ್ಭದಲ್ಲಿ ತುಳಜಾ ಭವಾನಿ ಫ್ರೆಂಡ್ಸ್ ಅಧ್ಯಕ್ಷ ರಾಜೇಶ್ ನಾಯ್ಕ್, ಸುಧೀರ್ ನಾಯ್ಕ್,ಗಿರೀಶ್ ನಾಯ್ಕ್, ಹರೀಶ್ ನಾಯ್ಕ್, ಸುಕೇಶ್ ನಾಯ್ಕ್, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
