
ಕಾರ್ಕಳ,ನ.02: ಕಾರ್ಕಳ ತಾಲೂಕು ಕಲ್ಯಾ ಗ್ರಾಮ ದ ಆಧ್ಯಾ ಎಸ್ ಕೈರಬೆಟ್ಟು ಅವರು ನವರಾತ್ರಿ ಸಂಧರ್ಭದಲ್ಲಿ ನಡೆದ ಮುದ್ದು ಶಾರದೆ ಸ್ಪರ್ಧೆಯಲ್ಲಿ ಶಿರ್ವ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಇಲ್ಲಿ ದ್ವಿತೀಯ ಬಹುಮಾನ, ಕುದ್ರೋಳಿಯಲ್ಲಿ ನಡೆದ ರಾಜ್ಯ ಮಟ್ಟದ ಮುದ್ದು ಶಾರದೆ ಸ್ಪರ್ಧೆಯಲ್ಲಿ ತೃತೀಯ, ಪಳ್ಳಿ ಅಡಪಾಡಿಯಲ್ಲಿ ಪ್ರಥಮ ಹಾಗೂ ಬಜಗೋಳಿ ಯಲ್ಲಿ ಪ್ರಥಮ ಬಹುಮಾನ ವನ್ನು ಪಡೆದುಕೊಂಡಿದ್ದಾರೆ.
ಇವರುಕಾರ್ಕಳ ದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕೈರಬೆಟ್ಟು ಸುಧೀರ್ ನಾಯ್ಕ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ.





.
.
.
.
.
.
.
.
.
.
.
.
.
.
.
.
.
.
.
.
