ಅಜೆಕಾರು ಶ್ರೀ ವಿಷ್ಣುಮೂರ್ತಿ ಬ್ರಾಹ್ಮಣ ಸಂಘದ ರಜತ ಸಂಭ್ರಮ -ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ-ಪರಿಶುದ್ಧ ಭಕ್ತಿಯಿಂದ ಕೂಡಿದ ನಾಮಸ್ಮರಣೆ ಮತ್ತು ದೇವತಾರಾಧನೆಯಿಂದ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯ “ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ
ಕಾರ್ಕಳ,ಫೆ. 02 :ದೇವರ ನಾಮಸ್ಮರಣೆ ಪ್ರತಿನಿತ್ಯವೂ ಮಾಡುವುದು., ಹರಿನಾಮ ಸಂಕೀರ್ತನೆಯಲ್ಲಿ ತೊಡಗಿಸಿಕೊಳ್ಳುವುದು., ಭಾಗವತ, ಪುರಾಣ ಕಥೆಗಳನ್ನು ಓದುವುದು. ಗೋವಿನ ಪೂಜೆಯಲ್ಲಿ ನಿರತರಾಗುವುದು. ಗಾಯತ್ರಿ ಮಂತ್ರದ ಅನುಷ್ಠಾನ. ಇವೆಲ್ಲವೂ ಭಗವಂತನ ಅನುಗ್ರಹವನ್ನು ಪಡೆಯಲು ಅತಿ ಅವಶ್ಯಕವಾದ ನಿತ್ಯ ಧಾರ್ಮಿಕ ಕಾರ್ಯಗಳು. ಭಗವಂತನ ನಾಮಸ್ಮರಣೆಯಿಂದ…
