Author: karavalinews

ಕಾಂತಾವರ : ನಿವೃತ್ತ ಶಿಕ್ಷಕ ಪ್ರಕಾಶ್ ಎ‌‌‌.ಕೊಟ್ಯಾನ್ ಅವರಿಗೆ ಅಭಿನಂದನಾ ಸಮಾರಂಭ‌ 

ಕಾರ್ಕಳ, ಫೆ.4: ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘ ಕಾಂತಾವರ ಶ್ರೀ ಕಾಂತೇಶ್ವರ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸುಮಾರು 28 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಪ್ರಕಾಶ್ ಎ.ಕೋಟ್ಯಾನ್ ಇವರಿಗೆ ಅಭಿನಂದನಾ ಸಮಾರಂಭವು ಶಾಲೆಯ…

ಕೆರ್ವಾಶೆ ಪಂಚಾಯತ್ ಸದಸ್ಯನಿಂದಲೇ ಸರ್ಕಾರಿ ಮರಗಳನ್ನು ಕಡಿದ ಆರೋಪ: ಕಾನೂನು ಕ್ರಮಕ್ಕೆ ಸ್ಥಳೀಯರ ಆಗ್ರಹ

ಕಾರ್ಕಳ, ಫೆ.04: ಕೆರ್ವಾಶೆ ಗ್ರಾಮ ಪಂಚಾಯತ್ ಸದಸ್ಯನೋರ್ವ ಸರ್ಕಾರಿ ಮರಗಳನ್ನು ಕಡಿದು ಸಾಗಾಟ ಮಾಡಿದ ಆರೋಪ ಕೇಳಿಬಂದಿದೆ. ಕೆರ್ವಾಶೆ ಪಂಚಾಯತ್ ಸದಸ್ಯ ಧರ್ಮರಾಜ ಜೈನ್ ಎಂಬವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸರ್ಕಾರಿ ಅರಣ್ಯದಲ್ಲಿನ ಸಾವಿರಾರು ರೂ ಮೌಲ್ಯದ ಮರಗಳನ್ನು ಕಡಿದು ಮಾರಾಟ…

ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಗರಂ

ನವದೆಹಲಿ, ಫೆ.04: ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಒಡೆತನದ ಕಂಪೆನಿಗಳಿAದ ದೊಡ್ಡ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಯ್ಮಾಲ್ಯ ಬಾಗ್ಚಿ…

ಪ್ರೀತಿ ವಿಚಾರ ಬಚ್ಚಿಟ್ಟು ಮತ್ತೊಬ್ಬಳ ಜೊತೆ ಮದುವೆ: ಪರಿಹಾರದ ಹಣ ನೀಡದ ಪತಿಯ ವಿರುದ್ಧ ಪತ್ನಿ ದೂರು

ಕಾರ್ಕಳ, ಫೆ.04: ಪ್ರೀತಿಯ ವಿಚಾರ ಬಚ್ಚಿಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿ ಮೋಸ ಮಾಡಿರುವುದಲ್ಲದೆ ಪರಿಹಾರದ ಹಣ ನೀಡದೆ ವಂಚನೆ ಎಸಗಿರುವ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ಪುತ್ತೂರು ಗ್ರಾಮದ ಆರ್ಯಾಪು ನಿವಾಸಿ ವಸಂತ ಬಿ ಅವರು ಈದು ಗ್ರಾಮದ ಅಲಿಮಾರು…

ಮಾಳ ಪೇರಡ್ಕದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಕ್ರಮ

ಕಾರ್ಕಳ,ಫೆ.04: ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇದರ ಸಹ ಸಮಿತಿ ಮಲೆಕುಡಿಯ ಜಿಲ್ಲಾ ಶೈಕ್ಷಣಿಕ ಸಮಿತಿಯ ಆಶ್ರಯದಲ್ಲಿ ಮಾಳ-ಪೇರಡ್ಕದಲ್ಲಿರುವ ಸಮುದಾಯ ಭವನದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಪ್ರೌಢ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಓದು ಪರೀಕ್ಷಾ ತಯಾರಿ…

ಕಾರ್ಕಳ: ಮುಂಡ್ಕೂರಿನ ವ್ಯಕ್ತಿ ನಾಪತ್ತೆ

ಕಾರ್ಕಳ, ಫೆ.04: ಕಾರ್ಕಳ ತಾಲೂಕಿನ ಮುಂಡ್ಕೂರಿನ ವ್ಯಕ್ತಿಯೊಬ್ಬರು ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಫ್ಲಿಪ್ ಕಾರ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯಜ್ಞೇಶ್ ಮಾಧವ ಆಚಾರ್ಯ (39ವ) ಅವರು ಫೆ.1 ರಂದು ಸಂಜೆ ತಾನು ಮಾಡಿದ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ…

ನಾಳೆ(ಫೆ.4) ಅಜೆಕಾರು ಮಹಾಮ್ಮಾಯಿ ಮತ್ತು ಬೊಬ್ಬರ್ಯ ನೀಚ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ಭಜನಾ ಮಂಗಲೋತ್ಸವ

ಅಜೆಕಾರು,ಫೆ.03: ಅಜೆಕಾರು ಕುಂಠಿನಿ ಶ್ರೀ ಮಹಮ್ಮಾಯಿ ಮತ್ತು ಬೊಬ್ಬರ್ಯ ನೀಚ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ಬಲರಾಮ ಭಜನಾ ಮಂಡಳಿ ಇದರ ದ್ವಿತೀಯ ವರ್ಷದ ಭಜನಾ ಮಂಗಲೋತ್ಸವವು ನಾಳೆ(ಫೆ.4) ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಅನುಗ್ರಹಕ್ಕೆ…

ನೀರೆ: ಸ್ಫೋಟಕ ತಿಂದು ಸಾಕುನಾಯಿ ಸಾವು, ಪ್ರಕರಣ ದಾಖಲು

ಕಾರ್ಕಳ, ಫೆ.03: ನೀರೆ ಗ್ರಾಮದ ನೀರೆ ನಾಟ್ಲ ಎಂಬಲ್ಲಿ ವ್ಯಕ್ತಿಯೊಬ್ಬರ ಸಾಕುನಾಯಿ ಸ್ಫೋಟಕ ತಿಂದು ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ. ನೀರೆಯ ರವೀಂದ್ರ ಪೂಜಾರಿ ಅವರ ಸಾಕುನಾಯಿ ಫೆ.01 ರಂದು ಸಂಜೆಯ ವೇಳೆಗೆ ಹೊರಗಡೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಮರುದಿನ…

ಹೆಬ್ರಿ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ,ಫೆ. 03: ಹೆಬ್ರಿ ತಾಲೂಕಿನ ಕೆರೆಬೆಟ್ಟು ಎಂಬಲ್ಲಿ ಆರ್ಥಿಕ ಸಮಸ್ಯೆಯಿಂದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೆರೆಬೆಟ್ಟು ಅಸ್ರಂಬಳ್ಳಿ ನಿವಾಸಿ ಜಗದೀಶ್ ಆಚಾರ್ಯ (54) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮರದ ಶಿಲ್ಪಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಅವರು ಮದ್ಯಸೇವನೆ ಮಾಡುತ್ತಿದ್ದು, ಆರ್ಥಿಕ…

ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್’ ಸ್ಥಾಪಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ

ಬೆಂಗಳೂರು,ಫೆ.03:ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯದ ಒಟ್ಟು 3862 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ…