ಮಾರಕ ರೋಗ ಕ್ಯಾನ್ಸರ್ ಗೆ ರಷ್ಯಾದಿಂದ ಲಸಿಕೆ ಸಿದ್ಧ; ಎಆರ್ ಎನ್ಎ ಆಧಾರಿತ ಪ್ರಬಲ ವ್ಯಾಕ್ಸಿನ್
ನವದೆಹಲಿ: ಜಗತ್ತಿನ ಅತ್ಯಂತ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಒಂದು. ಒಮ್ಮೆ ಇದು ಶುರುವಾಗಿ ಬಿಟ್ಟರೆ ದೇಹವನ್ನು ಹಂತಹಂತವಾಗಿ ಸಾಯಿಸುತ್ತಾ ಹೋಗುವಂತಹ ರೋಗ ಇದು. ರಷ್ಯಾದ ವಿಜ್ಞಾನಿಗಳು ಈ ಮಾರಕ ಕ್ಯಾನ್ಸರ್ಗೆ ಲಸಿಕೆ ಕಂಡು ಹಿಡಿದಿದ್ದು, ಎಲ್ಲಾ ಪ್ರೀಕ್ಲಿನಿಕಲ್ ಟ್ರಯಲ್ಗಳೂ ಮುಗಿದು ಈಗ…
