Author: karavalinews

ಅಂಬಾಗಿಲು ಹೆದ್ದಾರಿಯಲ್ಲಿ ಪಿಕಪ್ ವಾಹನ ಪಲ್ಟಿ: ತರಕಾರಿ ಸಾಗಾಟದ ಸೋಗಿನಲ್ಲಿ ಅಕ್ರಮವಾಗಿ ಎಮ್ಮೆಗಳ ಸಾಗಾಟ ಬಹಿರಂಗ

ಉಡುಪಿ: ಹುಬ್ಬಳ್ಳಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಪಿಕಪ್ ವಾಹನವು ಸೋಮವಾರ ಮುಂಜಾನೆ 4 ರ ಸುಮಾರಿಗೆ ರಾಷ್ಟಿçÃಯ ಹೆದ್ದಾರಿಯ ಉಡುಪಿ ಬಳಿಯ ಅಂಬಾಗಿಲು ಜಂಕ್ಷನ್ ಬಳಿ ಪಲ್ಟಿಯಾಗಿದ್ದು, ಈ ವಾಹನದಲ್ಲಿ ಎಮ್ಮೆಗಳನ್ನು ತುಂಬಿಸಿ ಹಿಂಭಾಗದಲ್ಲಿ ಟೊಮ್ಯಾಟೋ ತರಕಾರಿ ಕ್ರೇಟ್ ಗಳನ್ನು ಇರಿಸಲಾಗಿದೆ. ಅತೀವೇಗವಾಗಿ…

ಮುರಂಟೆಬೈಲು ರಸ್ತೆ ನಿರ್ಮಾಣ ಮಲೆಕುಡಿಯ ಸಮುದಾಯದ ಬೇಡಿಕೆಗಳ ಹೋರಾಟಕ್ಕೆ ಸಂದ ಜಯ: ಶ್ರೀಧರ ಗೌಡ ಈದು 

ಕಾರ್ಕಳ: ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವ ಮಲೆಕುಡಿಯ ಕುಟುಂಬಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ, ವಿದ್ಯುತ್, ಸೇತುವೆ ,ವಸತಿ, ನೀರಾವರಿ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ತಾಲೂಕು ಮಟ್ಟದ, ಜಿಲ್ಲಾಮಟ್ಟದ ಕುಂದು ಕೊರತೆ ಸಭೆ, ಜನ ಸ್ಪಂದನೆ, ಜನಸಂಪರ್ಕ ಸಭೆಗಳು, ಸೇರಿದಂತೆ…

ಮುನಿಯಾಲು: ಕಬಡ್ಡಿ ಪಟು ದಿ. ಪ್ರೀತಮ್ ಶೆಟ್ಟಿ ಸ್ಮರಣಾರ್ಥ – ರಕ್ತದಾನ, ಉಚಿತ ಹೃದಯ ತಪಾಸಣ ಶಿಬಿರ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಹೆಬ್ರಿ: ಕಬಡ್ಡಿ ಪಟು ದಿ. ಪ್ರೀತಮ್ ಶೆಟ್ಟಿ ಸ್ಮರಣಾರ್ಥ ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಹೃದಯ ತಪಾಸಣ ಶಿಬಿರ ಮತ್ತು ಅನಾರೋಗ್ಯ ಪೀಡಿತರಿಗೆ…

ಉಡುಪಿ :ಕೊಲೆ ಪ್ರಕರಣದ ಮೂವರು ಆರೋಪಿಗಳು ಅರೆಸ್ಟ್- ಕರಾವಳಿ ಜಂಕ್ಷನ್ ಬಳಿ ಒಂದುವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ

ಉಡುಪಿ : ಕರಾವಳಿ ಜಂಕ್ಷನ್ ಬಳಿ ಒಂದುವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಕನಕಪ್ಪ ಹನುಮಂತ ರೋಡಿ(46) ಯಮನೂರ ತಿಪ್ಪಣ್ಣ ಮಾರಣಬಸರಿ (24)…

ಅಜೆಕಾರು: ಸೀಯಾಳ ಕೊಯ್ಯಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಬಿದ್ದು ಮೃತ್ಯು

ಅಜೆಕಾರು: ಸೀಯಾಳ ಮತ್ತು ತೆಂಗಿನಕಾಯಿ ಕೊಯ್ಯಲೆಂದು ಹೋಗಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮರ್ಣೆ ಗ್ರಾಮದ ಅಜೆಕಾರಿನಲ್ಲಿ ನಡೆದಿದೆ. ಅಜೆಕಾರಿನ ಶೀನ(77ವ) ಮೃತಪಟ್ಟವರು. ಶೀನ ಅವರು ಭಾನುವಾರ ನೀಲಬೈಲು ಎಂಬಲ್ಲಿನ ಜಾಗದ ತೆಂಗಿನ ಮರದಿಂದ ತೆಂಗಿನ ಕಾಯಿ ಹಾಗೂ…

‘ಮುಡಾ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸುಪ್ರೀಂ ಕೋರ್ಟ್ ಮೇಲ್ಮನವಿಯಿಂದ ಹಿಂದೆ ಸರಿದ ಸ್ನೇಹಮಯಿ ಕೃಷ್ಣ!

ಮೈಸೂರು: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಳೆದ 6 ತಿಂಗಳಿಂದ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಮುಡಾ ಸೈಟ್ ಹಂಚಿಕೆ ಹಗರಣ ವಿರುದ್ಧದ ಕಾನೂನು ಹೋರಾಟದಿಂದ ಹಿಂದೆ ಸರಿಯುವುದಾಗಿ ಸ್ನೇಹಮಯಿ ಕೃಷ್ಣ ತಿಳಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತು…

ಜಾರ್ಖಂಡ್ ಮೂಲದ ಕಾರ್ಪೆಂಟರ್ ಕಾರ್ಮಿಕ ಹೃದಯಾಘಾತದಿಂದ ಮೃತ್ಯು

ಕಾರ್ಕಳ: ಕಾರ್ಪೆಂಟರ್ ವೃತ್ತಿಯ ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ತಾನು ಕೆಲಸ ಮಾಡಿಕೊಂಡಿದ್ದ ಸ್ಥಳದ ವಾಸ್ತವ್ಯದ ರೂಮಿನಲ್ಲಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕಲತ್ರಪಾದೆ ಎಂಬಲ್ಲಿ ನಿರಂಜನ್ ಅವರ ಮಾಲೀಕತ್ವದ ಮೆಟಾಕ್ಸ್ ಇಂಟೀರಿಯರ್ಸ್ ನಲ್ಲಿ ಮೃತ ಪ್ರಕಾಶ್ ಅವರು…

ನಕ್ರೆ: ಬೈಕ್ ಮುಖಾಮುಖಿ ಡಿಕ್ಕಿ:ಸವಾರ ಸಾವು

ಕಾರ್ಕಳ: ಬೈಕ್ ಹಾಗೂ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಕ್ರೆ ನಿವಾಸಿ ನಿತೇಶ್ (21) ಎಂಬವರು ಮೃತಪಟ್ಟ ಸ್ಕೂಟರ್ ಸವಾರ. ನಿತೇಶ್ ಫೆ 7ರಂದು ನಕ್ರೆ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಗಿಸಿ ವಾಪಾಸು…

ಚೆಕ್ ಬೌನ್ಸ್ ಪ್ರಕರಣ: ಮಾಜಿ ಗುಮಾಸ್ತನಿಗೆ ಜೈಲು ಶಿಕ್ಷೆ

ಮಂಗಳೂರು: ಬೈಕಂಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಮಿನಾ ಸಮೂಹ ಸಂಸ್ಥೆಗಳಿಗೆ ಸೇರಿದ ವಿವಿಧೋದ್ದೇಶ ಸಹಕಾರಿ ಸಂಘದ ಮಾಜಿ ಗುಮಾಸ್ತ ಲೋಕನಾಥ ಜಿ. ಶೆಟ್ಟಿ ಕೃಷ್ಣಾಪುರ ಎನ್ನುವಾತನಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ. 2011ರ ಎ. 1ರಿಂದ 2012ರ ಅಕ್ಟೋಬರ್‌ ಅವಧಿಯಲ್ಲಿ ನಗದು ವ್ಯವಹಾರದ…

ಅರ್ಚಕನೊಬ್ಬನ ನಗ್ನ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಆರೋಪ; ಯಕ್ಷಗಾನ ಕಲಾವಿದ ಅಶ್ವತ್ ಆಚಾರ್ಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕಾಸರಗೋಡಿನ ಅರ್ಚಕರೊಬ್ಬರನ್ನು ಫೇಸ್‌ಬುಕ್‌ ಮೂಲಕ ಫ್ರೆಂಡ್‌ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಫೋಟೋ, ವೀಡಿಯೋ ಶೇರ್‌ ಮಾಡಿ ಅದನ್ನೇ ಮುಂದಿಟ್ಟು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಯಕ್ಷಗಾನ ಕಲಾವಿದನೊಬ್ಬನನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಕೊಳಂಬೆ…