ಆಡಳಿತದಲ್ಲಿ ಇನ್ನಷ್ಟು ಜನಪರ ಸುಧಾರಣೆಗಳು ಆಗಬೇಕಿದೆ: ವಿದ್ಯಾರ್ಥಿಗಳ ಹೋರಾಟ ಸ್ವಾಗತಾರ್ಹ: ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ
ಕಾರ್ಕಳ, ಜು,27: ನೀಟ್ ಪ್ರಶ್ನೆ ಪರೀಕ್ಷೆ ಸೋರಿಕೆಯ ವಿಚಾರದಲ್ಲಿ ಯುವ ವಿದ್ಯಾರ್ಥಿಗಳ ಹೋರಾಟ ಸ್ವಾಗತಾರ್ಹ. ಸರ್ಕಾರ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳ ಜೀವಮಾನದ ಪಿಂಚಣಿ ಎಂಬ ವಿಶೇಷ…
