ವಾಹನ ಚಾಲನಾ ತರಬೇತಿ ಶುಲ್ಕದಲ್ಲಿ ಭಾರೀ ಹೆಚ್ಚಳ:ಜ 1 ರಿಂದಲೇ ಪರಿಷ್ಕೃತ ಶುಲ್ಕ ಜಾರಿ
ಬೆಂಗಳೂರು:ರಾಜ್ಯದಲ್ಲಿ ಇನ್ನು ವಾಹನ ಡ್ರೈವಿಂಗ್ ಕಲಿಯೋದು ದುಬಾರಿಯಾಗಲಿದ್ದು, ದ್ವಿಚಕ್ರ ವಾಹನದಿಂದ ಭಾರೀ ಘನವಾಹನಗಳ ಚಾಲನಾ ತರಬೇತಿ ಶುಲ್ಕದಲ್ಲಿ ಭಾರೀ ಏರಿಕೆಯಾಗಿದೆ. ಸಾರಿಗೆ ಇಲಾಖೆಯ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದು, ಕಾರು ಸೇರಿದಂತೆ ಲಘು ಪ್ರಯಾಣಿಕರ ವಾಹನ ಚಾಲನಾ ತರಬೇತಿ ಶುಲ್ಕವನ್ನು…
