ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೀಕ್ಷಣೆಗೆ ಬರಲಿದೆ ಡ್ರೋನ್ ಕ್ಯಾಮರಾ: ಅಕ್ರಮ ತಡೆಗೆ ಶಿಕ್ಷಣ ಇಲಾಖೆ ಕಠಿಣ ಕ್ರಮ
ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ನಡೆಯುವ ಪ್ರೌಢಶಿಕ್ಷಣದ ಅಂತಿಮ ಹಾಗೂ ಪ್ರಮುಖ ಪರೀಕ್ಷೆಯಾದ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಯಾವುದೇ ನಕಲು ಹಾಗೂ ಅಕ್ರಮಗಳು ನಡೆಯದಂತೆ ಜಾಗ್ರತೆವಹಿಸುವ ದೃಷ್ಟಿಯಿಂದ ಡ್ರೋನ್ ಬಳಸಿ ಕಣ್ಗಾವಲು ವಹಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಶಿಕ್ಷಣ ತಜ್ಞರು…
