ಹೆಬ್ರಿ: ಬೈಕ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಾಯ
ಹೆಬ್ರಿ:ಎರಡು ಬೈಕುಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಹೆಬ್ರಿಯಲ್ಲಿ ನಡೆದಿದೆ. ಈ ಅಪಘಾತದಿಂದ ಬೈಕ್ ಸವಾರರಾದ ರಂಜಿತ್ ಹಾಗೂ ಭರತ್ ಗಾಯಗೊಂಡಿದ್ದಾರೆ. ರಂಜಿತ್ ಎಂಬವರು ಶುಕ್ರವಾರ ಸಂಜೆ ಹೆಬ್ರಿ ಕಡೆಯಿಂದ ಮುದ್ರಾಡಿ ಕಡೆಗೆ ತನ್ನ ಬೈಕಿನಲ್ಲಿ…
