Category: ಕಲೆ-ಸಾಹಿತ್ಯ- ಯಕ್ಷಗಾನ

ದೊಂಡೇರಂಗಡಿ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ

ಕಾರ್ಕಳ: ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಸಂಘದ 16ನೇ ವರ್ಷದ ವಾರ್ಷಿಕೋತ್ಸವವು ದೊಂಡೇರಂಗಡಿಯಲ್ಲಿ ನಡೆಯಿತು. ಮುಳ್ಕಾಡು ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ಬೆಳಿರಾಯ ಕಾರ್ಯಕ್ರಮ ಉದ್ಘಾಟಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉದಯ ಶೆಟ್ಟಿಯವರು ಕಾರ್ಯಕ್ರಮದಲ್ಲಿ…

ಕಾರ್ಕಳ ಜ್ಯೋತಿ ಯುವಕ ಮಂಡಲದ 63ನೇ ವಾರ್ಷಿಕೋತ್ಸವ

ಕಾರ್ಕಳ: ಕಾರ್ಕಳದ ಜ್ಯೋತಿ ಯುವಕಮಂಡಲದ ಈವರೆಗಿನ ಸಾಧನೆ ಕಾರ್ಕಳದ ಜನತೆ ಮಾತ್ರವಲ್ಲ, ಯಾವುದೇ ಯುವಸಂಘಟನೆಗೆ ಮಾದರಿಯಾಗುವಂತೆ ಚೈತನ್ಯದಾಯಿನಿಯಾಗಿದೆ. ಇಂತಹ ಸಂಘಟನೆ ಮಹಿಳಾ ಮಂಡಲವನ್ನೂಜೊತೆ ಜೊತೆಯಲ್ಲಿ ಸಂಘಟಿಸುತ್ತಾ ಬಂದು, ಲಿಂಗ ಸಮಾನತೆಯ ಸಹೋದರಿಕೆಯ ಸ್ವಸ್ಥ ಮನಸ್ಸಿಗೂ ಸಾಕ್ಷಿಯಾಗಿದೆ. ಜತೆಗೆ ಸಾಹಿತ್ಯಿಕ ಮೌಲ್ಯಗಳನ್ನರಿತು ನನ್ನಂಥಲೇಖಕಿಯನ್ನು…

ಹೆಬ್ರಿ: ಬಾಲ್ಯದಲ್ಲಿ ನೀಡುವ ಸಂಸ್ಕೃತಿ,ಶಿಕ್ಷಣ ಭವಿಷ್ಯದ ಉತ್ತಮ ಪ್ರಜೆಯಾಗಿಸುತ್ತದೆ

ಹೆಬ್ರಿ: ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕೃತಿ ಮತ್ತು ಸಂಸ್ಕಾರಗಳ ಶಿಕ್ಷಣ ನೀಡಬೇಕು. ಇದರಿಂದ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಕಥೆಗಳ ಸಾರವನ್ನು ತಿಳಿಸುವ ಯಕ್ಷಗಾನ ತಾಳಮದ್ದಳೆ ಅತ್ಯಂತ ಸೂಕ್ತ ಮಾಧ್ಯಮ ಎಂದು ಮುದ್ರಾಡಿ ಮಾಗಣಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಳದ…

ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ: ಅಶಕ್ತರಿಗೆ ನೆರವು ನೀಡುವುದು ದೇವರ ಸೇವೆ: ಕೇಮಾರು ಶ್ರೀ

ಕಾರ್ಕಳ:ಬಡವರ ಕಣ್ಣೀರು ಒರೆಸಿದರೆ, ಅಶಕ್ತರಿಗೆ ಕೊಡುವ ಸಹಾಯ ದೇವರಿಗೆ ಸೇರುತ್ತದೆ. ಹೀಗಾಗಿ ಬಡವರಲ್ಲಿ ದೇವರನ್ನು ಕಾಣಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು ‌ ಅವರು ಜ.22ರಂದು ಸೋಮವಾರ ಕಾರ್ಕಳ ಹಿರ್ಗಾನದ ಕುಂದೇಶ್ವರ ಕ್ಷೇತ್ರ ವತಿಯಿಂದ ವಾರ್ಷಿಕ…

ಹೆಬ್ರಿ: ಫೆ.12 ರಿಂದ ಫೆ.15ರ ವರೆಗೆ ಹೆಬ್ಬೇರಿ ಉತ್ಸವ: ನಮ್ಮೂರ ಹಬ್ಬ ಹೆಬ್ಬೇರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಹೆಬ್ರಿ: ಹೆಬ್ರಿಯ ಗ್ರಾಮದೇವರಾದ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಪ್ರತೀ ವರ್ಷದಂತೆ ನಡೆಯುವ 14ನೇ ವರ್ಷದ 4 ದಿನಗಳ ಕಾಲ ನಡೆಯಲಿರುವ ‘ನಮ್ಮೂರ ಹಬ್ಬ ಹೆಬ್ಬೇರಿ ಉತ್ಸವ’ದ ಆಮಂತ್ರಣ ಪತ್ರಿಕೆಯನ್ನು ಜ.20 ರಂದು ಹೆಬ್ರಿ…

ಜ.22 ರಂದು ಹಿರ್ಗಾನ ಕುಂದೇಶ್ವರ ವಾರ್ಷಿಕ ಜಾತ್ರೆ: ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ

ಕಾರ್ಕಳ: ತೆಂಕು ಹಾಗೂ ಬಡಗು ತಿಟ್ಟುಗಳ ಕಲಾ ಸವ್ಯಸಾಚಿ ನಾಟ್ಯ ಮಯೂರ ರಕ್ಷಿತ್‌ ಶೆಟ್ಟಿ ಪಡ್ರೆ ಅವರು ಪ್ರತಿಷ್ಠಿತ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾರ್ಕಳದ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂದರ್ಭದಲ್ಲಿ ಜ.21ರಂದು ರಾತ್ರಿ ಪ್ರಶಸ್ತಿ ಪ್ರದಾನ…

ಹಿರ್ಗಾನದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಿಟ್ಟೆ ಕಾಲೇಜಿನ ಎನ್ನೆಸ್ಸೆಸ್ ಶಿಬಿರ

ಕಾರ್ಕಳ: ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕವು ಹಿರ್ಗಾನದ ಲಕ್ಷ್ಮಿಪುರದ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ತನ್ನ ವಾರ್ಷಿಕ ವಿಶೇಷ ಶಿಬಿರವನ್ನು ಜನವರಿ 15 ರಿಂದ 21 ರ ನಡುವೆ ಹಮ್ಮಿಕೊಂಡಿದೆ. ಒಂದು ವಾರ ನಡೆಯಲಿರುವ ಈ…

ಕಾರ್ಕಳ:ಪತ್ರಕರ್ತ ಶೇಖರ ಅಜೆಕಾರು ಸಂಸ್ಮರಣೆ ಕಾರ್ಯಕ್ರಮ

ಕಾರ್ಕಳ: ಶೇಖರ್ ಅಜೆಕಾರು ಅವರು ಸಾಹಿತ್ಯದ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಉಳಿಸುವ ಕಾರ್ಯವನ್ನು ಮಾಡಿದ್ದಾರೆ ಮಾಡಿದ್ದಾರೆ.ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟ ವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು…

ನೈತಿಕ ಮೌಲ್ಯಾಧಾರಿತ ಅಧ್ಯಯನ ಕುರಿತು ತಾಲೂಕು ಮಟ್ಟದ ಸ್ಪರ್ಧೆ: ಹೆಬ್ರಿ ಸರಕಾರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ)ನಡೆಸಿದ ಪ್ರೌಢಶಾಲಾ ವಿಭಾಗದ ಜ್ಞಾನ ವಾರಿಧಿ ನೈತಿಕ ಮೌಲ್ಯಾಧಾರಿತ ಅಧ್ಯಯನ ಕುರಿತ ತಾಲೂಕು ಮಟ್ಟದಲ್ಲಿ ನಡೆದ ನಾಲ್ಕು ವಿಭಾಗದ ಸ್ಪರ್ಧೆಗಳ ಪೈಕಿ ಹೆಬ್ರಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ: ಸಾಧನೆಗೆ ಸಾಧಿಸುವ ಛಲ, ಧೈರ್ಯ ಮತ್ತು ಉತ್ಸಾಹ ಬೇಕು-ಕೆ.ಎಸ್.ಶ್ರೀಪತಿ ಭಟ್

ಕಾರ್ಕಳ : ಸಾಧನೆಗೆ ಯಾವತ್ತೂ ವಯಸ್ಸಾಗಲೀ. ವಿದ್ಯೆಯಾಗಲೀ ಮುಖ್ಯವಲ್ಲ. ಸಾಧಿಸುವ ಛಲ, ಧೈರ್ಯ ಮತ್ತು ಉತ್ಸಾಹ ಬೇಕು. ಬದುಕಿನಲ್ಲಿ ಏರುಪೇರುಗಳು ಸಹಜ. ಅದಕ್ಕೆ ಮೈಮನಗಳನ್ನು ಸಂಕುಚಿತ ಮಾಡಿಕೊಂಡು ವಿಚಲಿತರಾಗುವುದಲ್ಲ. ಇದನ್ನು ನಾಡಿನ ಮಹಾನ್ ಸಾಹಿತಿಯಾಗಿದ್ದ ಕೆ.ಎನ್.ಭಟ್ ಶಿರಾಡಿಪಾಲ್ ಅವರ ಬದುಕನ್ನು ನೋಡಿಯೇ…