ಕಾರ್ಕಳ: ಬೈಕಿಗೆ ಕಾರು ಡಿಕ್ಕಿ- ಬೈಕ್ ಸವಾರನಿಗೆ ಗಾಯ,ಆಸ್ಪತ್ರೆಗೆ ದಾಖಲು
ಕಾರ್ಕಳ: ಕಾರ್ಕಳದ ಶಿವತಿಕೆರೆ ಬಳಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಸಬಾ ದ ಸನತ್ ಕುಮಾರ್ ಎಂಬವರು ಸೋಮವಾರ ಕುಂಟಲ್ಪಾಡಿ ಜಂಕ್ಷನ್ ಕಡೆಯಿಂದ ಬೈಪಾಸ್ ಮಾರ್ಗವಾಗಿ ಶಿವತಿಕೆರೆ ಕಡೆಗೆ ಹೊರಟು ಶಿವತಿಕೆರೆ ತಲುಪಿ ಯೂ…
