ಕಾರ್ಕಳ ವಿನ್ಯಾಸ್ ಹಾರ್ಡ್’ವೇರ್ ಬಳಿ ದುರ್ಘಟನೆ: ಬೈಕ್ ಡಿಕ್ಕಿಯಾಗಿ ಪಾದಾಚಾರಿ ಗಂಭೀರ
ಕಾರ್ಕಳ,ಡಿ,24: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಸಾಲ್ಮರ ವಿನ್ಯಾಸ್ ಹಾರ್ಡ್ವೇರ್ ಬಳಿ ನಡೆದಿದೆ. ಕಾರ್ಕಳ ನಿವಾಸಿ ಸುಬ್ರಾಯ ಶೆಣೈ ಎಂಬವರು ಡಿ.23ರಂದು ಬೆಳಗ್ಗೆ ಕಾರ್ಕಳ ಪೇಟೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದವೇಳೆ ಜೋಡುರಸ್ತೆ…
