Category: ಅಪರಾಧ

ಬೈಲೂರು : ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ

ಕಾರ್ಕಳ: ತಾಲೂಕಿನ ನಲ್ಲೂರು ಎಂಬಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೈಲೂರಿನ ಮೋಹನ (65) ಆತ್ಮಹತ್ಯೆ ಮಾಡಿಕೊಂಡವರು. ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ನ.21 ರಂದು ಬೈಲೂರಿನ ತಮ್ಮ ತಂದೆಯ ಮನೆಯಿಂದ ಎಲ್ಲಿಗೋ ಹೋಗಿದ್ದರು. ಆದರೆ ನ. 22 ರಂದು ಅವರ…

ಬೆಳ್ಮಣ್ : ಪಾದಾಚಾರಿಗೆ ಬೈಕ್ ಡಿಕ್ಕಿ ಗಾಯ – ಬೈಕ್ ಸವಾರ ಪರಾರಿ

ಕಾರ್ಕಳ : ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಗಾಯಗೊಂಡಿದ್ದು,ಅಪಘಾತವೆಸಗಿದ ಬೈಕ್ ಸವಾರ ಪರಾರಿಯಾಗಿದ್ದಾನೆ. ನ. 22 ರಂದು ಕಾರ್ಕಳ ತಾಲೂಕು ಬೆಳ್ಮಣ್‌ ಗ್ರಾಮದ ಬೆಳ್ಮಣ್‌ ಸೊಸೈಟಿ ಬಳಿ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಗನ್ನಾಥ…

ಪಶ್ಚಿಮ ಘಟ್ಟದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ಸರ್ಕಾರ ದಮನಿಸಬೇಕು: ಆದರೆ ಅರಣ್ಯವಾಸಿ ಮುಗ್ಧ ಜನರ ಮಾನಸಿಕ ನೆಮ್ಮದಿ ಕಸಿದುಕೊಂಡರೆ ಉಗ್ರಹೋರಾಟ: ಮಲೆಕುಡಿಯ ಸಮುದಾಯದ ಮುಖಂಡ ಶ್ರೀಧರ ಗೌಡ ಎಚ್ಚರಿಕೆ

ಹೆಬ್ರಿ:ನಕ್ಸಲ್ ವಿಕ್ರಮ್ ಗೌಡನ ಹತ್ಯೆಯ ಬಳಿಕ ಆತನ ಸಂಬಂಧಿಯಾದ ಜಯಂತ ಗೌಡರನ್ನು ಮಾಹಿತಿ ನೀಡಿಲ್ಲ ಎನ್ನುವ ಕಾರಣಕ್ಕಾಗಿ ಪೊಲೀಸರು ವಿಚಾರಣೆ ನೆಪದಲ್ಲಿ ಠಾಣೆಯಲ್ಲಿ ಕೂರಿಸಿದ್ದು ಸರಿಯಲ್ಲ, ಪಶ್ಚಿಮ ಘಟ ಪ್ರದೇಶ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಸಮಾಜ ವಿರೊಧಿ ಸಂಘಟನೆಗಳ ಹಿಂಸಾತ್ಮಕ…

ನಕ್ಸಲ್ ವಿಕ್ರಮ್ ಗೌಡನ ಹತ್ಯೆ ಬಳಿಕ ಪೀತಬೈಲು ಪ್ರದೇಶದಲ್ಲಿ ನೀರವ ಮೌನ: ವಿಕ್ರಮ್ ಗೌಡನ ಸಂಬಂಧಿ ಜಯಂತ ಗೌಡನನ್ನು ವಿಚಾರಣೆಗೆ ಕರೆದೊಯ್ದ ಪೊಲೀಸರು: ಮಲೆಕುಡಿಯ ಸಮುದಾಯದ ಮುಖಂಡರಿಂದ ಪೊಲೀಸರ ನಡೆಯ ವಿರುದ್ಧ ಆಕ್ರೋಶ

ಹೆಬ್ರಿ: ಮೋಸ್ಟ್ ವಾಂಟೆಡ್‌ ನಕ್ಸಲ್ ನಾಯಕ ನಾಡ್ಪಾಲು ಗ್ರಾಮದ ಕೂಡ್ಲು ವಿಕ್ರಮ್ ಗೌಡನ‌ನ್ನು ಎನ್’ಕೌಂಟರ್ ಮಾಡಿದ ಪೀತಬೈಲು ಪ್ರದೇಶದಲ್ಲಿ ಈಗ ನೀರವ ಮೌನ ಆವರಿಸಿದೆ. ನ.18ರ ರಾತ್ರಿ ವಿಕ್ರಮ್ ಗೌಡ ಪೊಲೀಸರ ಗುಂಡಿಗೆ ಬಲಿಯಾದ ಸದಾ ಪೊಲೀಸರ ಬಂದೂಕಿನ ಗುಂಡಿನ ಮೊರೆತ,ಪೊಲೀಸ್…

ಪಶ್ಚಿಮಘಟ್ಟ ತಪ್ಪಲಿನಲ್ಲಿ 14 ವರ್ಷಗಳಿಂದ ತಣ್ಣಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ತಲೆ ಎತ್ತಿದ್ದೇಕೆ?: ತಂತ್ರಗಾರಿಕೆಯಲ್ಲಿ ಚತುರನಾಗಿದ್ದ ನಕ್ಸಲ್ ನಾಯಕ ವಿಕ್ರಮ್ ಗೌಡ ಪೊಲೀಸ್ ಗುಂಡಿಗೆ ಬಲಿಯಾಗಿದ್ದೇ ರೋಚಕ!

ಕಾರ್ಕಳ: ಪೊಲೀಸರ ಗುಂಡಿಗೆ ಬಲಿಯಾದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ ನಡೆದು 4 ದಿನಗಳು ಕಳೆದಿದ್ದು, ಈತನ ಎನ್‌ಕೌಂಟರ್ ಕಥೆಯೇ ಅತ್ಯಂತ ರೋಚಕ. ಕಬಿನಿ ದಳದ ನಾಯಕ ವಿಕ್ರಮ್ ಗೌಡನ ಹತ್ಯೆಯಿಂದ ನಕ್ಸಲರ ಆಧಾರಸ್ತಂಭ ಕಳಚಿ ಬಿದ್ದಂತಾಗಿದೆ.…

ಉಡುಪಿ: ಜಿಲ್ಲಾಧಿಕಾರಿ ಹೆಸರಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್ : ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಉಡುಪಿ : ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದ್ದು ಈ ಬಗ್ಗೆ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ , ಪೇಸ್‌ಬುಕ್‌ ಸಾಮಾಜಿಕ…

ಉಡುಪಿ: ಮನೆಯಿಂದ 31 ಲಕ್ಷ ಅಧಿಕ ಮೌಲ್ಯದ ಚಿನ್ನ, ವಜ್ರಾಭರಣ ಕಳವು ಪ್ರಕರಣ: ಆರೋಪಿ ಹೋಮ್ ನರ್ಸ್ ಪೊಲೀಸ್ ಬಲೆಗೆ

ಉಡುಪಿ: ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ 31 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದು, ಆರೋಪಿ ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ…

ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ನಾಲ್ವರು ಗಂಭೀರ

ಕುಂದಾಪುರ: ಇನ್ನೋವ ಕಾರಿಗೆ ಹಿಂದಿನಿAದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಕುಂಭಾಶಿ ಸಮೀಪದ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಘಾತ ಸಂಭವಿಸಿದೆ. ಏಳು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

ನಕ್ಸಲ್ ಮುಖಂಡ ವಿಕ್ರಮ್ ಗೌಡನ ರಕ್ತಕ್ರಾಂತಿಗೆ ತೆರೆ: ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ ಪೊಲೀಸರು: ಹುಟ್ಟಿದ ನೆಲದಲ್ಲೇ ಪಂಚಭೂತಗಳಲ್ಲಿ ಲೀನವಾದ ವಿಕ್ರಮ್ ಗೌಡ

✍️ ಕೃಷ್ಣ ಎನ್, ಅಜೆಕಾರ್ ಹೆಬ್ರಿ:ಸರ್ಕಾರದ ಜನವಿರೋಧಿ ಧೊರಣೆಯ ವಿರುದ್ಧ ಸಮಾಜ ಮುಖ್ಯವಾಹಿನಿಯಲ್ಲಿದ್ದುಕೊಂಡು ಕಾನೂನು ರೀತಿಯಲ್ಲಿ ಹೋರಾಟ ನಡೆಸುವುದನ್ನು ಬಿಟ್ಟು ಸಮಾಜದ ವ್ಯವಸ್ಥೆಗೆ ವಿರುದ್ಧವಾಗಿ ಶಸ್ತಾçಸ್ತç ಹಿಡಿದು ರಕ್ತಕ್ರಾಂತಿಯ ಮೂಲಕ ಪರಿಹಾರ ಕಂಡುಕೊಳ್ಳುವ ಹಾದಿ ತುಳಿದಿದ್ದ ಹೆಬ್ರಿಯ ನಾಡ್ಪಾಲು ಗ್ರಾಮದ ಕೂಡ್ಲು…

ಕಾರ್ಕಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ತಾಲೂಕಿನ ನಿಂಜೂರು ಗ್ರಾಮದ ಪಲ್ಕೆ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣಜಾರು ನಿವಾಸಿ ಮಂಜುನಾಥ(56ವ) ಆತ್ಮಹತ್ಯೆ ಮಾಡಿಕೊಂಡವರು. ಮಂಜುನಾಥ ಗಾರೆ ಕೆಲಸಕ್ಕೆ ಹೋಗುತ್ತಿದ್ದು, ನ.18 ರಂದು ನಿಂಜೂರು ಗ್ರಾಮದ ಪಲ್ಕೆ ಎಂಬಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ…