Category: ಅಪರಾಧ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ ಶಾರೀಕ್

ಬೆಂಗಳೂರು, ಮಾರ್ಚ್​ 29: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಶಿವಮೊಗ್ಗ ಮೂಲದ ಶಾರೀಕ್, 2022ರ ನವೆಂಬರ್…

ಕಾರ್ಕಳ: ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆ ಯತ್ನ ಪ್ರಕರಣ: IPL ಬೆಟ್ಟಿಂಗ್ ಜಾಲದ ಸ್ಪೋಟಕ ಸಂಗತಿ ಬಯಲು:ಕೊಲೆಯತ್ನ ಕೇಸ್ ನಲ್ಲಿ ಐವರು ಆರೋಪಿಗಳ ಬಂಧನ

ಕಾರ್ಕಳ, ಮಾ.28: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ಕಾರ್ಕಳದ ಅಂಚಿಕಟ್ಟೆ ಹೋಂಡಾ ಶೋರೂಂ ಬಳಿ ಶುಕ್ರವಾರ ನಡೆದಿದೆ. ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರು ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ಬಂಗ್ಲೆಗುಡ್ಡೆ ಸರ್ಕಲ್‌ ಕಡೆಯಿಂದ…

ಎರ್ಲಪಾಡಿ: ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ಚಾಲಕ ಸಾವು

ಕಾರ್ಕಳ, ಮಾ.28: ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ಭತ್ತದ ಗದ್ದೆಯಲ್ಲಿ ಬೈಹುಲ್ಲಿನ ಪಿಂಡಿ ಮಾಡುತ್ತಿದ್ದ ವೇಳೆ ಚಾಲಕ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಯರ್ಲಪಾಡಿ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಸುಂದರ ಪೂಜಾರಿ ಅವರ ಗದ್ದೆಯಲ್ಲಿ ಶುಕ್ರವಾರ (ಮಾ. 27) ಶ್ರೀಧರ ಎಂಬವರು ಟ್ರ್ಯಾಕ್ಟರ್ ನಲ್ಲಿ…

ಅಜೆಕಾರು:ಪೊಲೀಸ್ ಠಾಣೆ ಹತ್ತಿದ ಇತ್ತಂಡಗಳ ಕೋಳಿ ಜಗಳ: ದಲಿತ ವ್ಯಕ್ತಿಗೆ ಹಲ್ಲೆ ನಡೆಸಿದ ಮರಳು ವ್ಯಾಪಾರಿ ಹಾಗೂ ತಂಡದ ವಿರುದ್ಧ ಕೇಸ್

ಕಾರ್ಕಳ, ಮಾ,27: ಕೋಳಿಯ ಹಣ ಕೇಳಿದ ಎನ್ನುವ ಕಾರಣಕ್ಕೆ ಎರಡು ತಂಡಗಳ ನಡುವೆ ಜಗಳ ನಡೆದು ದಲಿತ ವ್ಯಕ್ತಿಯನ್ನು ನಿಂದಿಸಿ ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಕ್ರಮ ಮರಳು ದಂಧೆಕೋರನ ಹಾಗೂ ಆತನ ಗ್ಯಾಂಗ್ ವಿರುದ್ಧ ಅಜೆಕಾರು ಪೊಲೀಸ್…

ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪ: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ 12 ಮಂದಿ ಬಂಧನ

ಅಮರಾವತಿ,ಮಾ.26: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಕರ್ನಾಟಕ ಸೇರಿ ಹಲವು ರಾಜ್ಯಗಳ 12 ಜನರನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ವಿಜಯವಾಡದಲ್ಲಿ ಮಂಗಳವಾರ ಮೂವರನ್ನು ಬಂಧಿಸಲಾಗಿದ್ದು, ಅವರ ಮಾಹಿತಿಯಾಧರಿಸಿ ಇನ್ನುಳಿದವರನ್ನು ಬಂಧಿಸಲಾಗಿದೆ. ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ, ದೇಶ ವಿರೋಧಿ ಚಟುವಟಿಕೆಗಳ…

ಮಾಳ ಘಾಟಿಯಲ್ಲಿ ಭೀಕರ ಅಪಘಾತ: ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು, ಸಹಸವಾರ ಗಂಭೀರ

ಕಾರ್ಕಳ,ಮಾ.24: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಮಾಳ ಘಾಟಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. ಬೈಕ್ ಸವಾರ ಬಜಗೋಳಿ ದಿಡಿಂಬಿರಿ ನಿವಾಸಿ ನವೀನ್ (45) ಎಂದು ತಿಳಿದುಬಂದಿದೆ.…

ಕಾರ್ಕಳ: ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವು

ಕಾರ್ಕಳ, ಮಾ. 20: ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಮಾವಿನಕಟ್ಟೆ ಬಳಿ ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ (ಮಾ.19) ಮಧ್ಯಾಹ್ನ ನಡೆದಿದೆ.ನಿಟ್ಟೆ ಗ್ರಾಮದ ಹರಿಶ್ಚಂದ್ರ ಗುಡಿಗಾರ್ (62) ಮೃತಪಟ್ಟವರು. ಅವರು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ…

ದೇವಸ್ಥಾನಕ್ಕೆ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ನಿಂದನೆ, ಜೀವ ಬೆದರಿಕೆ

ಕಾರ್ಕಳ, ಮಾ.20: ಜಾತ್ರಾ ಮಹೋತ್ಸವದ ವೇಳೆ ದೇವಸ್ಥಾನ ಪ್ರವೇಶಿಸುತ್ತಿದ್ದ ವ್ಯಕ್ತಿಯನ್ನು ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಮಾ.17 ರಂದು ಮುಂಡ್ಕೂರಿನಲ್ಲಿ ನಡೆದಿದೆ. ಮುಂಡ್ಕೂರಿನ ಸೋಮನಾಥ ಪೂಜಾರಿ ಎಂಬವರು ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದಾಗ ದೇವಸ್ಥಾನದ…

ಸಾಣೂರಿನಲ್ಲಿ ಭೀಕರ ಅಪಘಾತ :ಸ್ಕೂಟರ್ – ಬೈಕ್ ಮುಖಾಮುಖಿ ಢಿಕ್ಕಿಯಾಗಿ ಓರ್ವ ಸಾವು, ಇನ್ನೋರ್ವನಿಗೆ ಗಾಯ

ಕಾರ್ಕಳ, ಮಾ.19: ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ನಿನ್ನೆ ಸಂಜೆ ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿದರೆ, ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಕೂಟರ್ ಸವಾರ ಹರೀಶ್ ಸುವರ್ಣ ಮೃತಪಟ್ಟ ದುರ್ದೈವಿ.…

ಹೆಬ್ರಿ: ರಿಕ್ಷಾ ಕ್ಕೆ ಕಾರು ಡಿಕ್ಕಿಯಾಗಿ ಚಾಲಕನಿಗೆ ಗಾಯ

ಹೆಬ್ರಿ,ಮಾ.18: ಆಟೋ ರಿಕ್ಷಾ ಕ್ಕೆ ಓಮಿನಿ ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಹೆಬ್ರಿಯಲ್ಲಿ ಮಾ.16 ರಂದು ನಡೆದಿದೆ. ಗುಂಡು ನಾಯ್ಕ ಎಂಬವರು ತನ್ನ ಆಟೋದಲ್ಲಿ ಹೆಬ್ರಿಯಿಂದ ಸೀತಾನದಿ ಕಡೆಗೆ ಹೋಗುತ್ತಿದ್ದಾಗ ಕೈಕಂಬ ಜಂಕ್ಷನ್ ಬಳಿ ಬಚ್ಚಪ್ಪು ಕಡೆಯಿಂದ ಬಂದ…