Category: ನಿಧನ

ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ದಿಗ್ಗಜ ನಿಟ್ಟೆ ವಿನಯ ಹೆಗ್ಡೆ ವಿಧಿವಶ

ಕಾರ್ಕಳ,ಜ.01 : ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಕಾರ್ಕಳ ತಾಲೂಕಿನ ನಿಟ್ಟೆ ವಿನಯ ಹೆಗ್ಡೆ (86) ಜ. 1ರಂದು ಗುರುವಾರ ಮುಂಜಾನೆ ಮಂಗಳೂರಿನ ನಿವಾಸದಲ್ಲಿ ನಿಧನರಾದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನಿಟ್ಟೆಯ…

ನಿವೃತ್ತ ಶಿಕ್ಷಕ ಅಂಡಾರು ಚಿಕ್ಕಾಡಿ ಕೃಷ್ಣ ಶೆಟ್ಟಿ(72) ನಿಧನ

ಕಾರ್ಕಳ, ಡಿ.26: ಅಂಡಾರು ಗ್ರಾಮದ ಚಿಕ್ಕಾಡಿ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಶೆಟ್ಟಿ(72) ಶುಕ್ರವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೃಷ್ಣ ಶೆಟ್ಟಿಯವರು ಸುಧೀರ್ಘ 32 ವರ್ಷಗಳ ಕಾಲ…

ಗಣೇಶ ಮೂರ್ತಿ ತಯಾರಕ ಎಣ್ಣೆಹೊಳೆ ಗಣೇಶ್ ನಾಯಕ್ ಅವರಿಗೆ ಪತ್ನಿ ವಿಯೋಗ: ರಕ್ತದೊತ್ತಡ ಕಾಯಿಲೆಯಿಂದ ಮಮತಾ ನಾಯಕ್ ನಿಧನ

ಕಾರ್ಕಳ, ಡಿ.10: ಗಣಪತಿ ವಿಗ್ರಹ ತಯಾರಕರಾಗಿರುವ ಎಣ್ಣೆಹೊಳೆಯ ಗಣೇಶ್ ನಾಯಕ್ ಯಾನೆ ಪ್ರೇಮಾನಂದ ನಾಯಕ್ ಅವರ ಧರ್ಮಪತ್ನಿ ಮಮತಾ ನಾಯಕ್ (56) ಅವರು ಮಂಗಳವಾರ ರಾತ್ರಿ ಹಠಾತ್ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಮಂಗಳವಾರ ಎಂದಿನಂತೆ ಊಟ ಮುಗಿಸಿದ ಮಮತಾ…

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ವಿಧಿವಶ

ನವದೆಹಲಿ,ನ.24: ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ. ಧರ್ಮೇಂದ್ರ ಅವರ ಧರಮ್ ಸಿಂಗ್ ಡಿಯೋಲ್ ಆಗಿ 1935ರಲ್ಲಿ…

ಪದ್ಮಶ್ರೀ ಪುರಸ್ಕೃತೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

ಬೆಂಗಳೂರು, ನ,14 : ಪದ್ಮಶ್ರೀ ಪುರಸ್ಕೃತೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ (114)ಅವರು ಶುಕ್ರವಾರ ಮುಂಜಾನೆ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಲುಮರದ ತಿಮ್ಮಕ್ಕ ಇಂದು ನಿಧನರಾಗಿದ್ದಾರೆ.…

ಕಾಡುಹೊಳೆ: ಜನಪ್ರಿಯ ರೈಸ್ ಮಿಲ್ ಲಾರಿ ಚಾಲಕ ತೀವೃ ಹೃದಯಾಘಾತಕ್ಕೆ ಬಲಿ

ಕಾರ್ಕಳ, ನ,12: ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರಿಯ ರೈಸ್ ಮಿಲ್ ನಲ್ಲಿ ಲಾರಿ ಚಾಲಕನಾಗಿ ದುಡಿಯುತ್ತಿದ್ದ ಕೇವಲ 29ರ ಹರೆಯದ ಯುವಕ ಮಲಗಿದ್ದಲ್ಲೇ ತೀವೃ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಮೂಲದ ಸದಾನಂದ (29) ಎಂಬವರು ತೀವೃ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಮುಂಜಾನೆ…

ನಿಧನ: ಶೀಲಾ ಶೆಟ್ಟಿ ,ಭೂತಮಾರ್,ಅಜೆಕಾರು

ಕಾರ್ಕಳ, ನ.06: ಮರ್ಣೆ ಗ್ರಾಮದ ಅಜೆಕಾರು ಭೂತಮಾರ್ ನಿವಾಸಿ ಶೀಲಾ ಶೆಟ್ಟಿ(80ವ) ಅವರು ಮಂಗಳವಾರದಂದು ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದ ಭೂತಮಾರ್ ಸ್ವಗೃಹದಲ್ಲಿ ನಿಧನರಾದರು. ಮೃತ ಶೀಲಾ ಶೆಟ್ಟಿಯವರು ಮುಂಬಯಿ ಹೊಟೇಲ್ ಉದ್ಯಮಿ ಸತೀಶ್ ಶೆಟ್ಟಿ ಸೇರಿದಂತೆ ಇಬ್ಬರು…

ಕಾಂಗ್ರೆಸ್ ಹಿರಿಯ ಶಾಸಕ ಎಚ್ ವೈ ಮೇಟಿ ಅನಾರೋಗ್ಯದಿಂದ ನಿಧನ

ಬೆಂಗಳೂರು, ನ,04 : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಎಚ್ ವೈ ಮೇಟಿ (79) ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ…

ಹಿರಿಯ ನ್ಯಾಯವಾದಿ ಬಿಜೆಪಿ ಮುಖಂಡ ಎಂ.ಕೆ ವಿಜಯ ಕುಮಾರ್ ನಿಧನ

ಕಾರ್ಕಳ, ಅ.04: ಬಿಜೆಪಿ ಹಿರಿಯ ಮುಖಂಡ ,ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಶುಕ್ರವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಮ್ಮ ವಕೀಲ ವೃತ್ತಿಯಲ್ಲಿ 50 ವರ್ಷಗಳ…

ಹಿರಿಯ ಸಾಹಿತಿ ‘ಎಸ್.ಎಲ್ ಭೈರಪ್ಪ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಮೈಸೂರು : ಹಿರಿಯ ಕನ್ನಡ ಸಾಹಿತಿ, ಪದ್ಮಭೂಷಣ ಪುರಸ್ಕೃತರಾದ ಎಸ್‌.ಎಲ್‌. ಭೈರಪ್ಪ ಅವರು ಸೆಪ್ಟೆಂಬರ್ 24, 2025ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಲಂಡನ್ನಿಂದ ಆಗಮಿಸಿದ್ದ ಅವರ ಪುತ್ರ ರವಿಶಂಕರ್ ತಂದೆಯ…