ನಿಧನ: ಶೀಲಾ ಶೆಟ್ಟಿ ,ಭೂತಮಾರ್,ಅಜೆಕಾರು
ಕಾರ್ಕಳ, ನ.06: ಮರ್ಣೆ ಗ್ರಾಮದ ಅಜೆಕಾರು ಭೂತಮಾರ್ ನಿವಾಸಿ ಶೀಲಾ ಶೆಟ್ಟಿ(80ವ) ಅವರು ಮಂಗಳವಾರದಂದು ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದ ಭೂತಮಾರ್ ಸ್ವಗೃಹದಲ್ಲಿ ನಿಧನರಾದರು. ಮೃತ ಶೀಲಾ ಶೆಟ್ಟಿಯವರು ಮುಂಬಯಿ ಹೊಟೇಲ್ ಉದ್ಯಮಿ ಸತೀಶ್ ಶೆಟ್ಟಿ ಸೇರಿದಂತೆ ಇಬ್ಬರು…
