ಕಾರ್ಕಳದ ಕಿಂಗ್ಸ್ ಬಾರ್ ಹಾಗೂ ಬಂಜಾರ ವೈನ್ಸ್ ಶಾಪ್ ನಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ: ಮದ್ಯ ಹಾಗೂ ನಗದು ವಶ
ಕಾರ್ಕಳ: ಅಬಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿದ ಕಾರ್ಕಳ ಅನಂತಶಯನ ರಸ್ತೆಯ ಕಿಂಗ್ಸ್ ಬಾರ್ ನ ಹೊರಗಡೆ ಯಾವುದೇ ಪರವಾನಗಿಯಿಲ್ಲದೇ ಮದ್ಯ ಬಾಟಲಿಗಳನ್ನು ಶೇಖರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಕಾರ್ಕಳ ನಗರ ಠಾಣೆಯ ಎಸ್‌ಐ ಶಿವಕುಮಾರ್ ಎಸ್,ಆರ್ ನೇತೃತ್ವದ ಪೊಲೀಸರ…
