ಹೆಬ್ರಿ: ಮಹಿಳೆ ಕುಸಿದು ಬಿದ್ದು ಸಾವು
ಹೆಬ್ರಿ,ಜೂ.29: ಹೆಬ್ರಿ ತಾಲೂಕಿನ ಶಿವಪುರದ ಮಹಿಳೆಯೊಬ್ಬರು ಇಬ್ಬರು ಮಕ್ಕಳು ಮತ್ತು ಸೊಸೆಯೊಂದಿಗೆ ಅರ್ಜಿ ವಿಚಾರಣೆ ಸಲುವಾಗಿ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಶಿವಪುರದ ಸುಶೀಲ (78) ಎಂಬವರು ಜೂ.28 ರಂದು ಅರ್ಜಿ ವಿಚಾರಣೆ ಸಲುವಾಗಿ…
