ಆ. 28ರಂದು ಅಜೆಕಾರಿನ ಸಹಕಾರಿ ಸೌಧದಲ್ಲಿ ವಿಷ್ಣು ಡಿಸೈನ್ಸ್ & ಗಿಫ್ಟ್ ಸೆಂಟರ್ ಶುಭಾರಂಭ
ಕಾರ್ಕಳ, ಆ.26: ಅಜೆಕಾರಿನ ಮರ್ಣೆ ಗ್ರಾಮ ಪಂಚಾಯತ್ ಕಚೇರಿ ಬಳಿಯ ಸಹಕಾರಿ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ವಿಷ್ಣು ಡಿಸೈನ್ಸ್ & ಗಿಫ್ಟ್ ಸೆಂಟರ್ ಆ.28ರಂದು ಶುಕ್ರವಾರ ಶುಭಾರಂಭಗೊಳ್ಳಲಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಧಾರ್ಮಿಕ ಪೂಜಾ ವಿಧಿಗಳ ಮೂಲಕ ನೂತನ ಸಂಸ್ಥೆ…
