Category: ಉಡುಪಿ

ಕಾರ್ಕಳ ಮೆಸ್ಕಾಂ ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ

ಕಾರ್ಕಳ: ಕಾರ್ಕಳ ಮೆಸ್ಕಾಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಟ್ಟೆ ಗ್ರಾಮದ ನಿತ್ಯಾನಂದ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ನಿತ್ಯಾನಂದ ಅವರು ಶನಿವಾರ ಬೆಳಗ್ಗೆ ಬೈಕಿನಲ್ಲಿ ಕೆಲಸಕ್ಕೆಂದು ಹೋದವರು ಕೆಲಸಕ್ಕೆ ಹೋಗದೇ ಇವರು…

ಕೆದಿಂಜೆಯಲ್ಲಿ ಮಟ್ಕಾ ಅಡ್ಡೆ ಪೊಲೀಸ್ ದಾಳಿ: ನಗದು ಸಹಿತ ಇಬ್ಬರು ವಶಕ್ಕೆ

ಕಾರ್ಕಳ: ಬೋಳ ಗ್ರಾಮದ ಕೆದಿಂಜೆ ದೀಪಕ್ ಹೊಟೇಲ್ ಬಳಿ ಮಟ್ಕಾ ಚೀಟಿ ಬರೆದು ಹಣ ಸಂಗ್ರಹಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ಎಂ.ಎಸ್ ಅವರ ತಂಡ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ನಗದು ಸೀಜ್…

ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆರ್ವಾಶೆ ಶಾಖೆಯ ನೂತನ ಕಟ್ಟಡ ಉದ್ಘಾಟನೆ: ಸಹಕಾರಿ ಕ್ಷೇತ್ರವು ಜನರ ಬಳಿಗೆ ಹೋಗಿ ಸೇವೆ ನೀಡುವ ಕ್ಷೇತ್ರ: ಡಾ‌.ಎಂ ಎನ್ ರಾಜೇಂದ್ರ ಕುಮಾರ್

ಚಿತ್ರ ಕೃಪೆ: ಉಷಾ ಡಿಜಿಟಲ್ಸ್, ಕೆರ್ವಾಶೆ ಕಾರ್ಕಳ:ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಜನರ ಬಳಿ ಹೋಗಿ ಸೇವೆ ಕೊಡುವ ಕ್ಷೇತ್ರ. ಹಳ್ಳಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್…

ಪರ್ಪಲೆಗಿರಿಯ ಧರ್ಮದೈವ ಕಲ್ಕುಡ  ಸನ್ನಿಧಾನದ ಪ್ರತಿಷ್ಠಾ ಮಹೋತ್ಸವ: ನಾಳೆ (ಮೇ .17)ರಂದು ಸಂಭ್ರಮದ ಹಸಿರು ಹೊರೆ ಕಾಣಿಕೆ ಮೆರವಣಿಗೆ

ಕಾರ್ಕಳ: ಅತ್ತೂರು ಪರ್ಪಲೆಗಿರಿಯ ಧರ್ಮದೈವ ಕಲ್ಕುಡ ಕಲ್ಲುರ್ಟಿ ಹಾಗೂ ತೂಕತ್ತರೀ ಪರಿವಾರ ದೈವಗಳ ಬಿಂಬ ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ,ಸಿರಿ ಸಿಂಗಾರ ನೇಮೋತ್ಸವದ ಪ್ರಯುಕ್ತ ಮೇ 17ರಂದು ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಕಾರ್ಕಳ ಬಂಡೀಮಠದ ಗಣಪತಿ ದೇವಸ್ಥಾನದಿಂದ ಭವ್ಯ ಹಸಿರು ಹೊರೆ…

ನಾಳೆ(ಮೇ.17) ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆರ್ವಾಶೆ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಕಾರ್ಕಳ:ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆರ್ವಾಶೆ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ನಾಳೆ (ಮೇ 17) ಕೆರ್ವಾಶೆ ಗ್ರಾಮ ಪಂಚಾಯತ್ ಹಿಂಭಾಗದ ಸಂಘದ ಕೆರ್ವಾಶೆ ಶಾಖೆಯಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.…

ಮಗುವಿನ ಅನಾರೋಗ್ಯದ ಚಿಂತೆ: ವರಂಗ ಮಾತಿಬೆಟ್ಟಿನಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷ ಪ್ರಾಯದ ತನ್ನ ಹೆಣ್ಣು ಮಗುವಿನ ಭವಿಷ್ಯದ ಚಿಂತೆಯಿಂದ ಮನನೊಂದ ಮಗುವಿನ ತಾಯಿ ತನ್ನ 6 ತಿಂಗಳ ಇನ್ನೊಂದು ಹಸುಗೂಸನ್ನು ಕೂಡ ಬಿಟ್ಟು ನೇಣಿಗೆ ಶರಣಾದ ದಾರುಣ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮಾತಿಬೆಟ್ಟು…

ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತರೀ  ಸಪರಿವಾರ ದೈವಗಳ ಗರ್ಭಗೃಹ ನಿರ್ಮಾಣಕಾರ್ಯ ಪೂರ್ಣ: ಮೇ 17 ರಿಂದ 19ರವರೆಗೆ ಧರ್ಮದೈವಗಳ ದೈವಬಿಂಬ ಪುನಃಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ, ದೈವಗಳ ಸಿರಿಸಿಂಗಾರ ನೇಮೋತ್ಸವ

ಕಾರ್ಕಳ: ಋಷಿ ಮುನಿಗಳ ತಪೋಭೂಮಿಯಾಗಿರುವ ಕಾರ್ಕಳದ ಪರ್ಪಲೆಗಿರಿಯಲ್ಲಿ ಕಾಲಾಂತರದಲ್ಲಿ ಭೂಗರ್ಭದಲ್ಲಿ ಹುದುಗಿಹೋಗಿದ್ದ ತುಳುನಾಡಿನ ಕಾರಣೀಕ ದೈವಗಳಾದ ಕಲ್ಕುಡ,ಕಲ್ಲುರ್ಟಿ ಹಾಗೂ ತೂಕತ್ತರೀ ದೈವಗಳು ಭಗವಂತನ ಇಚ್ಚೆಯನುಸಾರ ಮತ್ತೆ ಅವತರಿಸಿ ಗತವೈಭವವನ್ನು ಸಾರಲು ಸಜ್ಜಾಗಿದೆ. ಕರಿಯಕಲ್ಲು ಎಂದೇ ಪ್ರಸಿದ್ಧಿಪಡೆದಿರುವ ಕಾರ್ಕಳವು ಧರ್ಮಕಾರ್ಯದ ಪುಣ್ಯಭೂಮಿಯೂ ಹೌದು.…

ಕುಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆಕುಡಿಯರಿಗೆ ಪ್ರಾತಿನಿಧ್ಯ: ಸಮುದಾಯದ ಹೋರಾಟಕ್ಕೆ ಸಂದ ಜಯ: ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ

ಕಾರ್ಕಳ:ರಾಜ್ಯದ ನಂಬರ್ ವನ್ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಈ‌ ಬಾರಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಲೆಕುಡಿಯ ಸಮಾಜದ ಮಹಿಳಾ ಪ್ರತಿನಿಧಿ ಸೌಮ್ಯ ಅವರು ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದು ಇದು ಮಲೆಕುಡಿಯ ಸಮುದಾಯದ…

ನಿಟ್ಟೆ ಕಾಲೇಜಿನಲ್ಲಿ ದೇಶ ದ್ರೋಹ ಬರವಣಿಗೆ ಪ್ರಕರಣ :ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಪೊಲೀಸರಿಗೆ ಮನವಿ

ಕಾರ್ಕಳ : ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕಾರ್ಕಳದ ನಿಟ್ಟೆ ಶಿಕ್ಷಣ ಸಂಸ್ಥೆಯ ಮಹಿಳಾ ಹಾಸ್ಟೆಲ್ ನ ಶೌಚಾಲಯ ಗೋಡೆಯಲ್ಲಿ ದೇಶ ದ್ರೋಹ ಬರವಣಿಗೆಯನ್ನು ಬರೆದ ತಪ್ಪಿತಸ್ಥ‌ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯು ಕಾರ್ಕಳ ಗ್ರಾಮಾಂತರ…

ನಿಟ್ಟೆ ಕಾಲೇಜಿನ ದೇಶದ್ರೋಹಿ ಗೋಡೆ ಬರಹದ ಪ್ರಕರಣ ಹಳ್ಳ ಹಿಡಿದಿರುವ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈವಾಡದ ಶಂಕೆ: ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಗಂಭೀರ ಆರೋಪ

ಕಾರ್ಕಳ: ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲಿನ ಗೋಡೆಯ ಮೇಲೆ ದೇಶದ್ರೋಹಿ ಹಾಗೂ ಹಿಂದೂ ವಿರೋಧಿ ಗೋಡೆಬರಹ ಬರೆದ ಪ್ರಕರಣ ನಡೆದು ಇಷ್ಟು ದಿನಗಳಾದರೂ ಯಾವುದೇ ಸುಳಿವು ಇಲ್ಲದಿರುವುದು ಈ ಪ್ರಕರಣ ಮುಚ್ಚಿ ಹಾಕುವ ತಂತ್ರಗಾರಿಕೆ ನಡೆಯತ್ತಿದೆಯೇ ಎನ್ನುವ ಸಂಶಯ ಮೂಡಿದೆ. ಇಂತಹ…