
ಕಾರ್ಕಳ,ಜು.23: 2025-26 ನೇ ಸಾಲಿನ ಸಮಗ್ರ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಹಾಗೂ ಆಭರಣ ಮೋಟರ್ಸ್ ಉಡುಪಿ ಇವರ ಸಹಯೋಗದಲ್ಲಿ skill @school ಕಾರ್ಯಕ್ರಮ ದಡಿಯಲ್ಲಿ ಸುಂದರ ಪುರಾಣಿಕ್ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಕಾರ್ಕಳ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢ ಶಾಲಾ ವಿಭಾಗ ) ಸಾಣೂರು ಇಲ್ಲಿನ ಒಟ್ಟು 60 ವಿದ್ಯಾರ್ಥಿಗಳಿಗೆ ಕಾರ್ಕಳ ಐಟಿಐ ಕಾಲೇಜಿನಲ್ಲಿ automobile repair and maintaince ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಮಮತಾ ಐಎಸ್, ಕಾರ್ಯಕ್ರಮದ ನೋಡಲ್ ಅಧಿಕಾರಿ ಸಂತೋಷ್ ನಾಯಕ್, ಉಪನ್ಯಾಸಕರಾದ ಸುರೇಶ್ ಜಿ ಎಸ್, ಸಂತೋಷ್, ಪೆರ್ವಾಜೆ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಮುಖ್ಯೋಪಾಧ್ಯಾಯರು ದಿವಾಕರ್ ಹಾಗೂ ಸಿಬ್ಬಂದಿ,ಸರಕಾರಿ ಪ್ರೌಢ ಶಾಲೆ ಸಾಣೂರು ಮುಖ್ಯೋಪಾಧ್ಯಾಯರಾದ ಲವೀನಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
