Share this news

ಮುಂಬಯಿ: ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಮುಂಬಯಿ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರ ಸಹೋದರ ಕೇಶವ ನಾಯಕ್(65) ಅವರು ಮಂಗಳವಾರ ರಾತ್ರಿ ಮುಂಬಯಿನ ಪಶ್ಚಿಮ ಮಲಾಡ್ ನ ಶೈಲೇಂದ್ರ ನಗರದ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಕೇಶವ ನಾಯಕ್ ಕಲಾವಿದರಾಗಿ ಸಾಕಷ್ಟು ಧಾರವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು. ಅವರು ತಾಯಿ ರಾಧಾ ನಾಯಕ್, ಸಹೋದರ,ಪತ್ನಿ, ಪುತ್ರನನ್ನು ಅಗಲಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *