Month: August 2026

ಕಾರ್ಕಳ: ಕಟ್ಟಡದಿಂದ ಆಯತಪ್ಪಿ ಬಿದ್ದು ಕೆಲಸಗಾರನಿಗೆ ಗಾಯ

ಕಾರ್ಕಳ,ಆ.01: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕ್ಯಾಶ್ಯು ಫ್ಯಾಕ್ಟರಿ ಒಂದರ ಕಟ್ಟಡದ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಸಬಾ ಗ್ರಾಮದ ವಿ.ಕೆ ಕ್ಯಾಶ್ಯು ಫ್ಯಾಕ್ಟರಿ ಕಟ್ಟಡದ ಮೇಲೆ ಜು.26 ರಂದು ಉಮರಾಲಿ, ಶರೀಫ್, ಇಮ್ರಾನ್,ಇಬ್ರಾಹಿಂ…

ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಕ್ಕೆ ತಡೆ ಕುರಿತ ಪರೀಕ್ಷಾ ಅಕ್ರಮ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ,ಆ.01: ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳಿಗೆ ತಡೆ ಒಡ್ಡಲು, ಪರೀಕ್ಷಾ ಪಶ್ನೆಪತ್ರಿಕೆ ಸೋರಿಕೆ, ನಕಲು ಮತ್ತು ಇತರ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಕಾಯ್ದೆ, 2026’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು…

ಕಾರ್ಕಳ: ಎಎನ್‌ಎಫ್ ಪಡೆಯ ಸಹಯೋಧಳಾಗಿ ಸೇವೆ ಸಲ್ಲಿಸಿದ್ದ ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಹೆಣ್ಣು ಶ್ವಾನ ‘ಅಲ್ಟಿ’ ನಿವೃತ್ತಿ

ಕಾರ್ಕಳ,ಆ. 1: ಅರಣ್ಯದ ದುರ್ಗಮ ಹಾದಿಗಳಲ್ಲಿ ನಕ್ಸಲರ ಜಾಡು ಹಿಡಿಯುತ್ತ, ಸ್ಫೋಟಕಗಳ ಪತ್ತೆ ನಡೆಸುತ್ತ, ಅನೇಕ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಎಎನ್‌ಎಫ್ ಪಡೆಯ ವಿಶ್ವಾಸಾರ್ಹ ಸಹಯೋಧಳಾಗಿ ಸೇವೆ ಸಲ್ಲಿಸಿದ್ದ ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಹೆಣ್ಣು ಶ್ವಾನ ‘ಅಲ್ಟಿ’ ಎಂಟು ವರ್ಷಗಳ ಅಪ್ರತಿಮ ಸೇವೆಯ…