ಕಾರ್ಕಳ ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ- ಯೋಗದಿಂದ ರೋಗ ಮಾಯ: ಉದಯ ಕುಮಾರ್ ಕಡಂಬ
ಕಾರ್ಕಳ,ಜೂ.22: ಯೋಗದಿಂದ ರೋಗ ಬರದ ಹಾಗೆ ತಡೆಗಟ್ಟಬಹುದು. ಯೋಗಾಭ್ಯಾಸವನ್ನು ಪ್ರತಿದಿನವೂ ನಡೆಸುವುದರಿಂದ ಕಾಯಿಲೆಗಳಿಂದ ದೂರವಿರಬಹುದು. ಎಂದು ಕಾರ್ಕಳದ ಪತಂಜಲಿ ಯೋಗ ಸಮತಿಯ ಯೋಗ ತರಬೇತುದಾರರಾದ ಉದಯ ಕುಮಾರ್ ಕಡಂಬ ಹೇಳಿದರು. ಅವರು ಭಾನುವಾರ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾರ್ಕಳದ ಕೆ.ಎಂ.…
