Author: karavalinews

ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಫೆ 19 ರಿಂದ 21ರ ವರೆಗೆ ದೊಂದಿ ಬೆಳಕಿನ ಏಕಪವಿತ್ರ ನಾಗಮಂಡಲೋತ್ಸವ, ಕೃಷಿ ವಿಚಾರಗೋಷ್ಠಿ, ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ

­ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಫೆ 19 ರಿಂದ 21ರ ವರೆಗೆ ದೊಂದಿ ಬೆಳಕಿನ ಏಕಪವಿತ್ರ ನಾಗಮಂಡಲೋತ್ಸವ, ಕೃಷಿ ವಿಚಾರಗೋಷ್ಠಿ, ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಹೆಬ್ರಿ,ಫೆ.09: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿನ ನಾಗಬನದಲ್ಲಿ ಫೆ 19ರಿಂದ…

ಕಾರ್ಕಳ: ವಿಂಗಡಣೆ ಮಾಡದ ಕಸ ಸಂಗ್ರಹಿಸಲು ಪೌರ ಕಾರ್ಮಿಕರ ನಕಾರ: ರಸ್ತೆ ಬದಿಯಲ್ಲೇ ಸುರಿದ ಕಸದಿಂದ ಗಬ್ಬುನಾತ: ಫ್ಲಾಟ್ ಮಾಲೀಕರ ವಿರುದ್ಧ ಪುರಸಭೆ ಅಧಿಕಾರಿ ಗರಂ

ಕಾರ್ಕಳ,ಫೆ09: ಮನೆಮನೆಯ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ಕೊಡಬೇಕೆಂಬ ನಿಯಮವಿದ್ದರೂ ಕಾರ್ಕಳದ ತಾಲೂಕು ಕಚೇರಿ ಬಳಿಯ ಟೈಟಾನಿಕ್ ಅಪಾರ್ಟ್ಮೆಂಟ್ ವಾಸಿಗಳು ಮಾತ್ರ ಈ ನಿಯಮಪಾಲನೆ ಮಾಡದೇ ಕಸವನ್ನು ಪುರಸಭೆಯ ಪೌರ ಕಾರ್ಮಿಕರಿಗೆ ನೀಡುತ್ತಿದ್ದು, ಇಂತಹ ಕಸವನ್ನು ಸಂಗ್ರಹಿಸಲು ಪೌರ ಕಾರ್ಮಿಕರು…

ಮುದ್ರಾಡಿ ಬಲ್ಲಾಡಿ ಮಠದ ವಾರ್ಷಿಕ ವರ್ಧಂತ್ಯುತ್ಸವ: ಇಹಲೋಕದಲ್ಲಿ ಮಾಡುವ ಸತ್ಕಾರ್ಯಗಳಿಂದ ಮೋಕ್ಷ ಪ್ರಾಪ್ತಿ: ವಿದ್ವಾನ್ ಉಡುಪಿ ಅಶೋಕ ಆಚಾರ್ಯ

ಹೆಬ್ರಿ,ಫೆ.09 : ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತನ ಕುರಿತಾಗಿ ಪ್ರತಿನಿತ್ಯವೂ ಚಿಂತನೆ ಮಾಡುತ್ತಾ ನಮ್ಮ ಸಮಯವನ್ನು ಸದ್ವಿನಿಯೋಗ ಮಾಡಬೇಕು. ಇಹಲೋಕದಲ್ಲಿ ನಾವು ಮಾಡುವ ಉತ್ತಮ ಕೆಲಸ,ಕರ್ಮಾಧಿಗಳಿಂದ ಪರಲೋಕದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಕಾಪು ಕಲ್ಯದ ವಿದ್ವಾನ್ ಅಶೋಕ ಆಚಾರ್ಯ ಹೇಳಿದರು. ಅವರು ಮುದ್ರಾಡಿ…

ಸಚ್ಚೇರಿಪೇಟೆ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ- ಹಿಂದೂ ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ- ಕೇಮಾರು ಶ್ರೀ

ಕಾರ್ಕಳ,ಫೆ.9: ಹಿಂದೂ ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಮತ್ತು ಕೂಡು ಕುಟುಂಬ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ…

ಕಾರ್ಕಳ ಜೆಸಿಐ ಮತ್ತು ಬಂಡಿಮಠ ಫೌಂಡೇಶನ್ ವತಿಯಿಂದ: ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಕಾರ್ಕಳ,ಫೆ.9:ಜೆ ಸಿ ಐ ಕಾರ್ಕಳ ಮತ್ತು ಬಂಡಿಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ…

ಕಾರ್ಕಳ: ಬೈಕಿಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಾರ್ಕಳ, ಫೆ.7: ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಎಂಬಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೆ.6 ರಂದು ಮಧ್ಯಾಹ್ನ ಈ ಅಪಘಾತ ನಡೆದಿದ್ದು, ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ…

ನಮ್ಮ ಮೆಟ್ರೋ ಪ್ರಯಾಣ ದರ ಸಧ್ಯಕ್ಕೆ ಹೆಚ್ಚಳವಾಗಲ್ಲ : ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

ಬೆಂಗಳೂರು,ಫೆ.07 : ಸೋಮವಾರದಿಂದಲೇ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ಕುರಿತು ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದ ಬೆನ್ನಲ್ಲೇ ದರ ಹೆಚ್ಚಳದ ಕುರಿತು ಕಾಂಗ್ರೆಸ್ ಬಿಜೆಪಿ ಫೈಟ್ ಜೋರಾಗಿತ್ತು. ದರ ಹೆಚ್ಚಳ ಕೇಂದ್ರ ಸರ್ಕಾರದ ಸಮಿತಿಯೇ ಕೈಗೊಳ್ಳುವುದು ಎಂದ ಕಾಂಗ್ರೆಸ್ ನಾಯಕರ ಹೇಳಿಕೆಗೆ…

ಸೂರಿಮಣ್ಣು : ಭಜನಾ ಸುವರ್ಣ ಸಂಭ್ರಮ ಸಂಪನ್ನ. ಸೂರಿಮಣ್ಣಿನಲ್ಲಿ ಅಖಂಡ ಭಜನೆಯ ಅದ್ಬುತ ಸೇವೆ : ವಿದ್ಯಾವಲ್ಲಭ ತೀರ್ಥ ಶ್ರೀಪಾದರು

ಹೆಬ್ರಿ,ಫೆ.07: ಭಜನೆಯು ಭಗವಂತನಿಗೆ ಅತ್ಯಂತ ಪ್ರೀತಿಯ ಸೇವೆ. ಭಜನೆಯ ಮೂಲಕ ಭಗವಂತನನ್ನು ಆರಾಧಿಸಿದಾಗ ನಮ್ಮ ಬದುಕು ಸಮೃದ್ಧವಾಗುತ್ತದೆ. ಕಲಿಯುಗದಲ್ಲಿ ದೇವರನ್ನು ಸಮಷ್ಠಿಯಾಗಿ ಆರಾಧಿಸಲು ಒಳ್ಳೇಯ ಸುಲಭದ ಮಾರ್ಗವೇ ಭಜನೆ. ಸೂರಿಮಣ್ಣಿನಲ್ಲಿ ಭಜನೆಯ ಲೋಕವನ್ನೇ ಸೃಷ್ಠಿಸಿ ಅದ್ಬುತ ಸೇವೆ ನಡೆದಿದೆ ಎಂದು ಜಗದ್ಗುರು…

ಮಾ.7 ರಂದು ಬೋಳ ಬ್ರಹ್ಮ‌ ಬೈದರ್ಕಳ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಶನಿಪೂಜೆ

ಕಾರ್ಕಳ,ಫೆ.7: ಬೋಳ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘದ ವತಿಯಿಂದ 13ನೇ ವರ್ಷದ ಸಾರ್ವಜನಿಕ ಶನಿಪೂಜೆಯು ಮಾರ್ಚ್ 7ರ ಶನಿವಾರದಂದು ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9.30ಕ್ಕೆ ಗರಡಿಯ ಬೊಲ್ಯ ಶಾಂತಿ ಮರದ ಕಟ್ಟೆಯಲ್ಲಿ ಬೋಳ…

ಇಸ್ಲಾಮಾಬಾದ್ ಮಸೀದಿಯಲ್ಲಿ ಭೀಕರ ಆತ್ಮಾಹುತಿ ದಾಳಿಯ ಬಾಂಬರ್ ಗುರುತು ಪತ್ತೆ: ಪಾಕಿಸ್ತಾನದ ಉಗ್ರನಿಗೆ ಅಫ್ಘಾನಿಸ್ತಾನದಲ್ಲಿ ಸಿಕ್ಕಿತ್ತು ತರಬೇತಿ!

ಇಸ್ಲಾಮಾಬಾದ್, ಫೆ.07: ಪಾಕಿಸ್ತಾನದ ಇಸ್ಲಾಮಾಬಾದ್ ಇಮಾಮ್ ಬರ್ಗಾ ಖದೀಜಾ ಅಲ್-ಕುಬ್ರಾ ಮಸೀದಿಯಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಯಲ್ಲಿ, ಆತ್ಮಾಹುತಿ ದಾಳಿಯ ಉಗ್ರ ಪಾಕಿಸ್ತಾನದ ಪೇಶಾವರದವನು ಎಂದು ಪಾಕಿಸ್ತಾನದ ಸೇನಾಪಡೆಗಳು ಗುರುತಿಸಿವೆ. ಈ ಆತ್ಮಾಹುತಿ…