ಅಜೆಕಾರಿನಲ್ಲಿ ವಿಷ್ಣು ಗ್ರಾಫಿಕ್ಸ್ ಡಿಸೈನ್ಸ್ & ಗಿಫ್ಟ್ ಸೆಂಟರ್ ಶುಭಾರಂಭ
ಕಾರ್ಕಳ, ಆ.28: ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣ ಸಹಕಾರಿ ಸೌಧದಲ್ಲಿ ನೂತನವಾಗಿ ವಿಷ್ಣು ಗ್ರಾಫಿಕ್ಸ್ ಡಿಸೈನ್ಸ್ & ಗಿಫ್ಟ್ ಸೆಂಟರ್ ಧಾರ್ಮಿಕ ಪೂಜೆಗಳೊಂದಿಗೆ ಶುಕ್ರವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ…
