ಮಾಳ ಗುರುಕುಲ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ UKG ಮಕ್ಕಳ ಪದವಿ ಪ್ರದಾನ
ಕಾರ್ಕಳ, ಜೂ. 02: ಮಾಳ ಗುರುಕುಲ ಅನುದಾನಿತ ಹಿ.ಪ್ರಾ ಶಾಲೆಯ ಬಾಲವಿಹಾರದ UKG ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮವು ಜೂ.01 ರಂದು ನಡೆಯಿತು. ಮಕ್ಕಳಿಗೆ ಶಾಲು ಹೂ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ ಕಾರ್ಯಕ್ರಮದ ಅಧ್ಯಕ್ಷತೆ…
