ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕೇಸಿಗೆ ಹೊಸ ತಿರುವು: ಹೇಳಿಕೊಟ್ಟಿರುವುದನ್ನು ಹೇಳಿದೆ ಅಷ್ಟೇ ಎಂದ ಮಹಿಳೆ
ಬೆಂಗಳೂರು,ಅ.26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ “ಸ್ಟಿಂಗ್ ಆಪರೇಷನ್” ಪ್ರಕರಣಕ್ಕೆ ಸಂಬAಧಿಸಿದAತೆ ವಿಡಿಯೋದಲ್ಲಿದ್ದ ಮಹಿಳೆಯು ಸಿಸಿಬಿ ಪೊಲೀಸರ ಮುಂದೆ ಮಹತ್ವದ ಹೇಳಿಕೆ ನೀಡಿದ್ದಾರೆ.ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ, ಅವರನ್ನು ಭೇಟಿಯೂ ಆಗಿಲ್ಲ. ನನಗೆ ಏನು ಹೇಳಿಕೊಟ್ಟಿದ್ದರೋ ಅದೇ ರೀತಿ…
