ಗಲ್ಲಿಗೆ ಹಾಕಿದರೂ ನಾವು ವಂದೇ ಮಾತರಂನ ಕೇವಲ 2 ಪ್ಯಾರಾ ಮಾತ್ರ ಹಾಡುವುದು : ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್
ಬೆಂಗಳೂರು, ಆ.19: ನಮ್ಮನ್ನು ಜೈಲಿಗೆ ಹಾಕಿ ಅಥವಾ ಗಲ್ಲಿಗೆ ಹಾಕಿದರೂ ನಾವು ಮಾತ್ರ ವಂದೇ ಮಾತರಂ ನ 2 ಪ್ಯಾರಾ ಮಾತ್ರ ಹಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಕಾರ್ಯಕ್ರಮಗಳಲ್ಲಿಯೂ…
