ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:12.11.2023, ಭಾನುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು, ಮಾಸ:ತುಲಾ, ಕೃಷ್ಣಪಕ್ಷ, ನಕ್ಷತ್ರ:ಸ್ವಾತಿ, ರಾಹುಕಾಲ- 04:34 ರಿಂದ 06:00 ಗುಳಿಕಕಾಲ-03:08 ರಿಂದ 04:34 ಸೂರ್ಯೋದಯ (ಉಡುಪಿ) 06:30 ಸೂರ್ಯಾಸ್ತ – 06:00 ದಿನವಿಶೇಷ: ನರಕಚತುರ್ದಶೀ,ದೀಪಾವಳಿ ಅಮವಾಸ್ಯೆ,ಬಲೀಂದ್ರ ಪೂಜೆ, ಧನಲಕ್ಷ್ಮೀ ಪೂಜೆ ರಾಶಿ…
