ನಿಟ್ಟೆ: ಕಾರಿಗೆ ಢಿಕ್ಕಿಯಾಗಿ ಮೊಟ್ಟೆ ಸಾಗಾಟದ ಲಾರಿ ಪಲ್ಟಿ: ಕಾರು ಚಾಲಕ ಸೇರಿದಂತೆ ಲಾರಿಯಡಿ ಬಿದ್ದು ಉತ್ತರಪ್ರದೇಶ ಮೂಲದ ವ್ಯಕ್ತಿಗೆ ಗಂಭೀರ ಗಾಯ
ಕಾರ್ಕಳ,ಡಿ.29: ದಾವಣಗೆರೆಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಸಿಬ್ಬಂದಿಯ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ಪಾದಚಾರಿ ವ್ಯಕ್ತಿ ಲಾರಿಯಡಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ…
