ಅಜೆಕಾರು: ಮಹಿಳೆಗೆ ನಿಂದನೆ, ಹಲ್ಲೆ ಯತ್ನ, ಜೀವ ಬೆದರಿಕೆ
ಅಜೆಕಾರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಎಂಬಲ್ಲಿ ಡಿ.19 ರಂದು ನಡೆದಿದೆ. ಶಿರ್ಲಾಲಿನ ಸುನಂದ ಎಂಬವರು ಕಳೆದ 4 ವರ್ಷಗಳಿಂದ ಸದಾಶಿವ ಎಂಬವರ…
