Category: ಅಪರಾಧ

ಮಿಯ್ಯಾರು: ಬೈಕಿನಿಂದ ಬಿದ್ದು ಮಹಿಳೆ ಗಂಭೀರ

ಕಾರ್ಕಳ: ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಹಿಂಬದಿ ಸವಾರೆ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಗುರುವಾರ(ಡಿ5) ನಡೆದಿದೆ. ಸುನಂದ ಎಂಬವರು ಬೈಕಿನಲ್ಲಿ ಹಿಂಬದಿ ಸವಾರೆಯಾಗಿ ಕುಳಿತು ಹೋಗುತ್ತಿದ್ದಾಗ ಮಿಯ್ಯಾರ್ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಗಣಪತಿಕಟ್ಟೆ…

ಕಾರ್ಕಳ: ಅಕ್ರಮ  ಮರಳು ಸಾಗಾಟ- ಪ್ರಕರಣ ದಾಖಲು

ಕಾರ್ಕಳ: ಮೂಲ್ಕಿ ತಾಲೂಕಿನ ಮೆನ್ನಬೆಟ್ಟು ಗರಾಮದ ಸಂಕೇಶ ಎಂಬಲ್ಲಿ ದಾಸ್ತಾನಿರಿಸಿದ್ದ ಮರಳನ್ನು ಪರವಾನಿಗೆಯಿಲ್ಲದೆ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಳಾದ ರಜಾಕ್ ಮತ್ತು ಸುವಿನ್ ಕುಮಾರ್ ಎಂಬವರು ಸೇರಿಕೊಂಡು ಸಂಕೇಶ ಎಂಬಲ್ಲಿ ಈ ಹಿಂದೆ ದಾಸ್ತಾನು ಇರಿಸಿದ್ದ 2-4…

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಪಲ್ಟಿಯಾದ ಕಾರು: ಸ್ಕೂಟರಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ

ಉಡುಪಿ: ಅತಿವೇಗವಾಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಡಿವೈಡರ್ ಏರಿ ಹಲವು ಪಲ್ಟಿಯಾಗಿ ಸ್ಕೂಟರಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಉಡುಪಿಯ ಕಡಿಯಾಳಿ ಓಕುಡೆ ಟವರ್ಸ್…

ಮಣಿಪಾಲ: ಕೊಲೆಯಾದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ವ್ಯಕ್ತಿಯ ಶವ ಪತ್ತೆ  : ಹೋಟೆಲ್ ಬಾಣಸಿಗನ ಕತ್ತು ಸೀಳಿ ಹತ್ಯೆಗೈದ ದುಷ್ಕರ್ಮಿಗಳು !

ಉಡುಪಿ : ಮಣಿಪಾಲದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಣಸಿಗನೊಬ್ಬನ ಭೀಕರ ಕೊಲೆಯಾಗಿದ್ದು, ದುಷ್ಕರ್ಮಿಗಳು ಬಿಯರ್ ಬಾಟಲ್ ಒಡೆದು ಅದರ ಗಾಜಿನಿಂದ ಕತ್ತು ಸೀಳಿ, ಬರ್ಬರವಾಗಿ ಕೊಲೆ ಮಾಡಿ ಶವವನ್ನು ರಸ್ತೆ ಬದಿ ಎಸೆದ ಘಟನೆ ಉಡುಪಿಯ ಮಣಿಪಾಲ ಅನಂತ ಕಲ್ಯಾಣನಗರ…

ನೀರೆ: ಕಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: ಕಾರ್ಕಳ ಉಡುಪಿ ಹೆದ್ದಾರಿಯ ನೀರೆ ಶಾಲೆಯ ಬಳಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು (ಡಿ.5) ನಡೆದಿದೆ. ನೀರೆಯ ಶಂಕರ್ ಶೆಟ್ಟಿ (70 ವ) ಮೃತ ದುರ್ದೈವಿ . ಶಂಕರ್ ಶೆಟ್ಟಿ…

ಕಾರ್ಕಳ: ಅಕ್ರಮ ಮರಳು ಸಾಗಾಟದ ಲಾರಿ ಪಲ್ಟಿ

ಕಾರ್ಕಳ: ತಾಲೂಕಿನ ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಎಂಬಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿದೆ. ಟಿಪ್ಪರ್ ಮಾಲಕ ಮತ್ತು ಕ್ಲೀನರ್ ಗಳು ಸೇರಿಕೊಂಡು ಕಳವು ಮಾಡಿದ 2 ಯೂನಿಟ್ ಮರಳನ್ನು ಟಿಪ್ಪರ್ ನಲ್ಲಿ ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ…

ನಾಡ್ಪಾಲು: ದಿನಸಿ ಅಂಗಡಿಯ ಹೆಂಚು ತೆಗೆದು ಕಳ್ಳತನ

ಹೆಬ್ರಿ: ಅಂಗಡಿಯ ಹೆಂಚು ತೆಗೆದು ಸಾವಿರಾರು. ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿರುವ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಬಳಿ ಡಿ.3ರ ರಾತ್ರಿ ನಡೆದಿದೆ. ಸುಜಾತ ಎಂಬವರು ಡಿ.3 ರಂದು ರಾತ್ರಿ ಎಂದಿನAತೆ ತಮ್ಮ “ಸುಜಾತ ಸ್ಟೋರ್” ಅಂಗಡಿಯನ್ನು…

ಪ್ರತ್ಯೇಕ ಪ್ರಕರಣ: ಇಬ್ಬರು ಮಹಿಳೆಯರು ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ಮಹಿಳೆಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಕುಕ್ಕುಂದೂರು ಗ್ರಾಮದ ನಿವಾಸಿ ಹಾಲಮ್ಮ (32) ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ…

ಕಾರ್ಕಳ: ಪಾದಾಚಾರಿಯ 1,20,000 ರೂ. ಮೌಲ್ಯದ ಚೈನ್ ಎಳೆದೊಯ್ದ ಅಪರಿಚಿತ ಬೈಕ್ ಸವಾರ

ಕಾರ್ಕಳ: ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಕಾಂತೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸಾಗುತ್ತಿದ್ದ ವ್ಯಕ್ತಿಯ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಎಳೆಯೊಯ್ದ ಘಟನೆ ಡಿ.2 ರಂದು ನಡೆದಿದೆ. ಸೋಮವಾರ ಹಾಡುಹಗಲೇ ಈ ಕೃತ್ಯ ನಡೆದಿದ್ದು, ಕಾಂತಾವರದ ಗೋಪಿ ಎಂಬವರು…

ಕಾರ್ಕಳ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು: ಮಹಿಳೆಯ ಗಂಡನ ಮನೆಯವರಿಂದ ಕಿರುಕುಳ ಆರೋಪ-ದೂರು ದಾಖಲು

ಕಾರ್ಕಳ: ಕಳೆದ ನ.28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಕಳ ಜೋಡುರಸ್ತೆಯ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಕೆಯ ಆತ್ಮಹತ್ಯೆಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತಳ ಸಹೋದರಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ರೆಂಜಾಳದ ಮೈಮುನಾ…