ಮುಂಡ್ಕೂರು: ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಲ್ಲರ್ ಮಿಷನ್ ಕಳವು
ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪೊಸ್ರಾಲ್ ಎಂಬಲ್ಲಿ ಹಾದು ಹೋಗುವ ಜಾರಿಗೆಕಟ್ಟೆ-ಸಚ್ಚೇರಿಪೇಟೆ ಸಾರ್ವಜನಿಕ ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಲ್ಲರ್ ಮಿಕ್ಸರ್ ಮಿಷನನ್ನು ರಾತ್ರಿ ವೇಳೆ ಕಳ್ಳರು ಹೊತ್ತೊಯ್ದಿರುವ ಘಟನೆ ಫೆ.14ರ ರಾತ್ರಿ ನಡೆದಿದೆ. ಅಶ್ವಿತ್ ಎಂಬವರಿಗೆ ಸೇರಿದ್ದ ರೂ.35,000…
