Category: ಅಪರಾಧ

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ಪ್ರಕರಣ: ಸಿಸಿಬಿಯಿಂದ 8 ದುಷ್ಕರ್ಮಿಗಳ ಬಂಧನ

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿವಾದಾತ್ಮಕ ಪೋಸ್ಟ್ ವಿಚಾರದಲ್ಲಿ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಹಾಗೂ ಡಿಸಿಪಿ ಕಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು 8 ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಮೈಸೂರಿನ ಶಾಂತಿನಗರ…

ಉದ್ಯಾವರ: ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ ಮುಸುಕುಧಾರಿ

ಉಡುಪಿ: ಉದ್ಯಾವರ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಮುಸುಕುಧಾರಿಯೊರ್ವನು ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಉದ್ಯಾವರದಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಶಾಖೆಗೆ ಬುಧವಾರ ಬೆಳಗ್ಗಿನ ಜಾವ ಎರಡು ಗಂಟೆಗೆ ಮೂರು ಮಂದಿ ದುಷ್ಕರ್ಮಿಗಳು ಮುಸುಕು ಹಾಕಿಕೊಂಡು…

ಮಾಳ ಮುಳ್ಳೂರಿನಲ್ಲಿ ಟಾಟಾ ಏಸ್ ಪಲ್ಟಿ: ಓರ್ವ ಸಾವು: ನಾಲ್ವರು ಗಂಭೀರ

ಕಾರ್ಕಳ :ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ಟಾಟಾ ಏಸ್ ಮಿನಿ ಟೆಂಪ ಬ್ರೆಕ್ ಫೇಲಾಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ಮಹಾರಾಷ್ಟ್ರ ಮೂಲದ…

ಮಂಗಳೂರು : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಅಪರಾಧಿಗೆ 1 ವರ್ಷ ಸಜೆ, 10 ಸಾವಿರ ರೂ. ದಂಡ

ಮಂಗಳೂರು: ಐಟಿಐ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ-ಎಫ್‌ಟಿಎಸ್‌ಸಿ-1) ಅಪರಾಧಿಗೆ 1 ವರ್ಷ ಸಾದಾ ಜೈಲು ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.…

ಕಾರ್ಕಳ: ಟೆಂಪೋ ಡಿಕ್ಕಿಯಾಗಿ ಕುರಿ ಸಾವು: ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ರಸ್ತೆ ಬದಿಯಲ್ಲಿದ್ದ ಕುರಿಯೊಂದಕ್ಕೆ ಟೆಂಪೋ ಡಿಕ್ಕಿಯಾಗಿ ಕುರಿ ಸಾವನ್ನಪ್ಪಿರುವ ಘಟನೆ ಕಾರ್ಕಳ ಕೆಎಮ್ ಇ ಎಸ್ ಶಾಲೆ ಬಳಿಯ ಸ್ವಲ್ಪ ಮುಂದಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ. ರಜಾಕ್ ಅವರು ತಮ್ಮ ಕುರಿಯನ್ನು ಕೆಎಮ್ ಇ ಎಸ್ ಶಾಲೆ…

ಕಾರ್ಕಳ: ಹಾಡುಹಗಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಕಾರ್ಕಳ: ಕಾರ್ಕಳದ ಮಾರಿಗುಡಿ ಬಳಿ ಪಾರ್ಕಿಂಗ್ ಮಾಡಿ ಹೋಗಿದ್ದ ಬೈಕನ್ನು ಹಾಡುಹಗಲೇ ಕಳ್ಳರು ಎಗರಿಸಿರುವ ಪ್ರಕರಣ ಫೆ.9 ರಂದು ನಡೆದಿದೆ. ಇರ್ವತ್ತೂರಿನ ಅಕ್ಷಿತ್ ಎಂಬವರ ಬೈಕನ್ನು ಕಸಬಾ ಗ್ರಾಮದ ಮಾರಿಗುಡಿ ಬಳಿ ಇರುವ ಹೂವಿನ ಅಂಗಡಿ ಎದುರು ಪಾರ್ಕಿಂಗ್ ಮಾಡಿ ನಿಲ್ಲಿಸಿ…

ಈದು ನೂರಾಳ್‌ಬೆಟ್ಟು ಕಾಡಿನಲ್ಲಿ ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ಇಬ್ಬರ ಬಂಧನ: ನಾಡಬಂದೂಕು ಸಹಿತ ಕಾರು, ರಿಕ್ಷಾ ಮೊಬೈಲ್ ಜಪ್ತಿ

ಕಾರ್ಕಳ: ಕುದುರೆಮುಖ ವನ್ಯಜೀವಿ ವ್ಯಾಪ್ತಿಯ ಈದು ನೂರಾಳ್‌ಬೆಟ್ಟು ಕಾಡಿನಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಹೋಗಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ನೂರಾಳ್‌ಬೆಟ್ಟು ನಿವಾಸಿಗಳಾದ ಪ್ರಶಾಂತ ಪೂಜಾರಿ ಹಾಗೂ ಅಶೋಕ್ ಪೂಜಾರಿ ಎಂಬವರು ಬಂಧಿತರು. ಇವರಿಂದ 1 ಸಿಂಗಲ್ ಬ್ಯಾರಲ್…

ಜಡ್ಕಲ್ ಸಮೀಪ ಮತ್ತೊಂದು ಗೋವಿನ ರುಂಡ ಪತ್ತೆ: ಹಂತಕರ ಬಂಧನಕ್ಕೆ ಶಾಸಕ ಗಂಟಿಹೊಳೆ ಗಡುವು

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು ಬೈಂದೂರಿನಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಗೋವಿನ ರುಂಡ ಪತ್ತೆಯಾದ ಸ್ಥಳಕ್ಕೆ ತಡರಾತ್ರಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.…

ಸರ್ಕಾರದ ಮುಂದೆ ಶರಣಾದ ನಕ್ಸಲರ ಪೈಕಿ ಮುಂಡಗಾರು ಲತಾ, ವನಜಾಕ್ಷಿಗೆ, 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಶಿವಮೊಗ್ಗ : ಕರ್ನಾಟಕದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಿಂದ ಶಸ್ತಾçಸ್ತç ಕ್ರಾಂತಿಯ ಮೂಲಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ನಕ್ಸಲರು, ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ ಹತನಾದ ಬಳಿಕ ಅಳಿದುಳಿದ ನಕ್ಸಲರ ಜಂಘಾಬಲವೇ ಉಡುಗಿಹೋಗಿತ್ತು. ಈ…

ಅಂಬಾಗಿಲು ಹೆದ್ದಾರಿಯಲ್ಲಿ ಪಿಕಪ್ ವಾಹನ ಪಲ್ಟಿ: ತರಕಾರಿ ಸಾಗಾಟದ ಸೋಗಿನಲ್ಲಿ ಅಕ್ರಮವಾಗಿ ಎಮ್ಮೆಗಳ ಸಾಗಾಟ ಬಹಿರಂಗ

ಉಡುಪಿ: ಹುಬ್ಬಳ್ಳಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಪಿಕಪ್ ವಾಹನವು ಸೋಮವಾರ ಮುಂಜಾನೆ 4 ರ ಸುಮಾರಿಗೆ ರಾಷ್ಟಿçÃಯ ಹೆದ್ದಾರಿಯ ಉಡುಪಿ ಬಳಿಯ ಅಂಬಾಗಿಲು ಜಂಕ್ಷನ್ ಬಳಿ ಪಲ್ಟಿಯಾಗಿದ್ದು, ಈ ವಾಹನದಲ್ಲಿ ಎಮ್ಮೆಗಳನ್ನು ತುಂಬಿಸಿ ಹಿಂಭಾಗದಲ್ಲಿ ಟೊಮ್ಯಾಟೋ ತರಕಾರಿ ಕ್ರೇಟ್ ಗಳನ್ನು ಇರಿಸಲಾಗಿದೆ. ಅತೀವೇಗವಾಗಿ…