ಜಾರ್ಖಂಡ್ ಮೂಲದ ಕಾರ್ಪೆಂಟರ್ ಕಾರ್ಮಿಕ ಹೃದಯಾಘಾತದಿಂದ ಮೃತ್ಯು
ಕಾರ್ಕಳ: ಕಾರ್ಪೆಂಟರ್ ವೃತ್ತಿಯ ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ತಾನು ಕೆಲಸ ಮಾಡಿಕೊಂಡಿದ್ದ ಸ್ಥಳದ ವಾಸ್ತವ್ಯದ ರೂಮಿನಲ್ಲಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕಲತ್ರಪಾದೆ ಎಂಬಲ್ಲಿ ನಿರಂಜನ್ ಅವರ ಮಾಲೀಕತ್ವದ ಮೆಟಾಕ್ಸ್ ಇಂಟೀರಿಯರ್ಸ್ ನಲ್ಲಿ ಮೃತ ಪ್ರಕಾಶ್ ಅವರು…
