Category: ಅಂಕಣ

ಗಣಪತಿಗೆ ತುಳಸಿ ವರ್ಜ್ಯ,ಗರಿಕೆ ಶ್ರೇಷ್ಠ ಏಕೆ ಎನ್ನುವುದರ ಕುರಿತು ಪೌರಾಣಿಕ ಹಿನ್ನೆಲೆ

✍️ ಪ್ರಜ್ವಲಾ ಶೆಣೈ,ಕಾರ್ಕಳ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ಅದರಲ್ಲೂ ಗಣಪತಿ ಹಬ್ಬ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟ. ಗಣೇಶ, ವಿಘ್ನೇಶ, ವಿನಾಯಕ, ಏಕದಂತ, ಲಂಬೋದರ, ಬಾಲಚಂದ್ರ ಗಜಾನನ , ಗಜವದನ ,ವಿದ್ಯಾಪತಿ,…

ಪ್ರತಿಕೂಲ ಹವಾಮಾನದ ಎಫೆಕ್ಟ್: ಗೇರು, ಮಾವು ಇಳುವರಿಯಲ್ಲಿ ಭಾರೀ ಕುಸಿತ: ಕಂಗಾಲಾದ ಬೆಳೆಗಾರರು

ವಿಶೇಷ ವರದಿ: ಕೃಷ್ಣ ಎನ್ ಅಜೆಕಾರ್ ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಗೇರು ಹಾಗೂ ಮಾವಿನ ಫಸಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ವೈಪರೀತ್ಯ, ಅತಿಯಾದ ಉಷ್ಣಾಂಶದ ಪರಿಣಾಮವಾಗಿ ನಿರ್ದಿಷ್ಟ ಕಾಲದಲ್ಲಿ ಹೂವು…

ಇಂದು ವಿಶ್ವ ಅರಣ್ಯ ದಿನ: ಮನುಕುಲಕ್ಕೆ ಮಾರಕವಾಗುತ್ತಿರುವ ಜಾಗತಿಕ ತಾಪಮಾನ

ನಿರಂತರವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯ ಹಾದಿಯೆಡೆಗೆ ನಾಗಾಲೋಟದಲ್ಲಿ ಓಡುತ್ತಿರುವ ಮನುಕುಲ ಎತ್ತ ಸಾಗುತ್ತಿದೆ ಎಂದು ಯಾರಾದರೂ ಊಹಿಸಿರುವಿರಾ? ಆಧುನಿಕತೆ ಹೆಜ್ಜೆ ಇಟ್ಟಂತೆ ,ಹೊಸ ಹೊಸ ಅನ್ವೇಷಣೆಗಳು ಹುಟ್ಟಿದಂತೆ ,ಮಾನವ ಕುಲ ತನ್ನ ಮೂಲವನ್ನು ಮರೆಯುತ್ತಾ ಸ್ವಂತಿಕೆ ಕಳೆದುಕೊಂಡಿರುವುದಂತೂ…

ನಾಳೆ (ನ.24)ಉತ್ಥಾನ ದ್ವಾದಶೀ: ಸನಾತನ ಧರ್ಮದಲ್ಲಿ ತುಳಸೀ ಪೂಜೆಯ(ವಿವಾಹ) ಮಹತ್ವ

ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಗೆಲ್ಲು ಮತ್ತು ನೆಲ್ಲಿಕಾಯಿ ಗೆಲ್ಲುಗಳನ್ನು…

ನವೆಂಬರ್ 14 ಮಕ್ಕಳ ದಿನಾಚರಣೆ ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಸಮಯ

ಇಂದು ನವಂಬರ್ ಹದಿನಾಲ್ಕು.ಬಹಳ ವಿಶೇಷ ದಿನ.ನಮ್ಮ ನಮ್ಮ ಬಾಲ್ಯದ ದಿನಗಳ ನೆನಪು ಮೆಲುಕು ಹಾಕುವ ಸಮಯ.ಬಾಲ್ಯವೆಂದರೆ ಅದು ಏನೂ ತಿಳಿಯದ ಮುಗ್ಧ ಸ್ಥಿತಿ.ಗಂಡು ಹೆಣ್ಣು ಭೇದವಿಲ್ಲದೆ,ಮಣ್ಣಿನಲ್ಲಿ ಮನೆ ಮಾಡಿ, ಅಡುಗೆಯಾಟವಾಡುತ್ತ,ಶಾಲೆಗೆ ಹೋಗುವ ,ಪಾಠ ಮಾಡುವ, ಟೀಚರ್ ನಂತೆ ವರ್ತಿಸಿ ಆಟವಾಡಿದ ಆ…

ಸನಾತನ ಧರ್ಮದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವ

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ)…

ತುಳುನಾಡಿನ ನಂಬಿಕೆಯಲ್ಲಿ‌ ಪ್ರಾಗೈತಿಹಾಸದ ಗುಟ್ಟು

ಪ್ರಾಚೀನ ತುಳುನಾಡು ತೆಂಕಣದಲ್ಲಿ ಚಂದ್ರಗಿರಿ ನದಿ, ಬಡಗಣದಲ್ಲಿ ಹೊನ್ನಾವರ ನದಿಯವರೆಗೆ ವಿಸ್ತಾರವನ್ನು ಹೊಂದಿದ್ದು, ತನ್ನದೇ ಆದ ಭಾಷೆ, ಇತಿಹಾಸ ಮತ್ತು ಸಂಸ್ಕೃತಿಯನ್ನು‌ ಒಳಗೊಂಡಿದೆ. ಪ್ರಾಗೈತಿಹಾಸಿಕ ಕಾಲದಿಂದಲೂ (ಹಳೆ ಶಿಲಾಯುಗ) ಇಲ್ಲಿ ಜನ-ಸಂಸ್ಕೃತಿ ಇತ್ತೆಂಬುದನ್ನು ಅನೇಕ ಪುರಾತತ್ವಶಾಸ್ತ್ರಜ್ಞರು ಆಧಾರ ಸಹಿತವಾಗಿ ಸಾಬೀತುಪಡಿಸಿದ್ದಾರೆ. ಇವು…

ಪೆರ್ಡೂರು : 14 ನೇ ಶತಮಾನದ ಶಾಸನ ಅಧ್ಯಯನ

ಉಡುಪಿ: ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಗೊರೆಲ್ – ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಇವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ – ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢ ಶಾಲೆಯ…

ಪೊಳಲಿ: 8-9 ನೇ ಶತಮಾನದ ಅಪೂರ್ವ ನರಸಿಂಹ ವಿಗ್ರಹದ ಮರು ಅಧ್ಯಯನ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಲ್ಕುಟದ ಭರತ್ ದೋಟ ಇವರ ಜಾಗದಲ್ಲಿ “ಬಾಕುಲಜ್ಜ” ಎಂದು ಸ್ಥಳೀಯರಿಂದ ಕರೆಯಲ್ಪಡುವ ನರಸಿಂಹ ವಿಗ್ರಹವಿದ್ದು, ಇದನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಇಲ್ಲಿನ…

ಹತ್ತೂರ ವಿಶೇಷ ಪುತ್ತೂರಿನಲ್ಲಿದೆ: ಪುತ್ತೂರು ಕುರಿತ ವಿಶೇಷ ಅಂಕಣ

ಮಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಹಾಗೂ ತನ್ನದೇ ಆದ ಐತಿಹ್ಯವನ್ನು‌ ಹೊಂದಿರುವ ಪಟ್ಟಣವೇ ಪುತ್ತೂರು. ದಂತಕಥೆಯ ಪ್ರಕಾರ ಪ್ರಸ್ತುತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪಶ್ಚಿಮ ಭಾಗದಲ್ಲಿರುವಂತಹ ಕೆರೆಯನ್ನು ಹಿಂದೊಮ್ಮೆ ಎಷ್ಟೇ ಅಗೆದರೂ ನೀರು ಸಿಗದೇ ಇದ್ದಂತಹ ಸಂದರ್ಭದಲ್ಲಿ ವರುಣ…