Category: ಶಿಕ್ಷಣ

ಸಾಣೂರು ರಾಜೇಶ್ವರಿ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟನೆ

​ ಕಾರ್ಕಳ,ಜೂ.,16: ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಡಾ. ಜೀವರಾಜ್ ಆಳ್ವಾ ವಿದ್ಯಾರ್ಥಿ ನಿಲಯದ ಉದ್ಘಾಟನೆ ಕಾರ್ಯಕ್ರಮ ಜೂ. 16 ರಂದು ನಡೆಯಿತು. ಕಾರ್ಕಳ ಜೈನಮಠದ ಸ್ವಸ್ತಿ ಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ…

ನಿಂಜೂರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ

ಕಾರ್ಕಳ, ಜೂ.10:ನಿಂಜೂರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ಮತ್ತು ಪಾದರಕ್ಷೆ ವಿತರಣೆ ಕಾರ್ಯಕ್ರಮ ಜೂ.6 ರಂದು ನಡೆಯಿತು. ಹಳೆ ವಿದ್ಯಾರ್ಥಿಗಳ ದೇಣಿಗೆಯ ಹಾಗೂ ಅಂಗನವಾಡಿಯ ಕಾರ್ಯಕರ್ತೆ ಲೀಲಾವತಿ ನಾಯಕ್ ಇವರ ಸಹಾಯದಿಂದ ಶಾಲಾ ಮುಖ್ಯೋಪಾಧ್ಯಾಯ ಪುರುಷೋತ್ತಮರವರ…

ಕೆ.ಸಿ.ಇ.ಟಿ ಫಲಿತಾಂಶ -2026 – ಜ್ಞಾನಸುಧಾದ ಎನ್.ಶ್ರೇಯಸ್‌ಗೆ 4 ವಿಭಾಗಗಳಲ್ಲಿ 4ನೇ ರ‍್ಯಾಂಕ್- ಇಂಜಿನಿಯರಿಂಗ್‌ನಲ್ಲಿ 25 ವಿದ್ಯಾರ್ಥಿಗಳಿಗೆ 500ರ ಒಳಗಿನ ರ‍್ಯಾಂಕ್- 28 ವಿದ್ಯಾರ್ಥಿಗಳಿಗೆ ಇತರ ವಿಭಾಗಗಳಲ್ಲಿ ನೂರರೊಳಗಿನ ರ‍್ಯಾಂಕ್

ಕಾರ್ಕಳ,ಜೂ.07:ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಂಜಿನಿಯರಿಂಗ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು 500ರೊಳಗಿನ ರ‍್ಯಾಂಕ್, 87 ವಿದ್ಯಾರ್ಥಿಗಳು 2 ಸಾವಿರದೊಳಗಿನ ರ‍್ಯಾಂಕ್ ಹಾಗೂ 201 ವಿದ್ಯಾರ್ಥಿಗಳು…

ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜು ಅತ್ಯುತ್ತಮ ಸಾಧನೆ- ಕಾಲೇಜಿನ 30 ವಿದ್ಯಾರ್ಥಿಗಳಿಗೆ 100 ರ ಒಳಗೆ ರ‍್ಯಾಂಕ್‌- ನಾಗದೇವ್‌ ಎಂ. ಜಿ ಇಂಜಿನಿಯರಿಂಗ್ ವಿಭಾಗದಲ್ಲಿ 28ನೇ ರ‍್ಯಾಂಕ್

ಕಾರ್ಕಳ, ಜೂ.07:ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಇಂಜಿನಿಯರಿಂಗ್ ವಿಭಾಗದಲ್ಲಿ ನಾಗದೇವ್‌ ಎಂ. ಜಿ 28…

ಮಾಹೆ M E T ಪರೀಕ್ಷಾ ಫಲಿತಾಂಶ-2026 ಪ್ರಕಟ: ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 16 ವಿದ್ಯಾರ್ಥಿಗಳಿಗೆ 100ರೊಳಗಿನ ರ‍್ಯಾಂಕ್: ಬಿ.ಟೆಕ್, ಬಯೋ ಟೆಕ್ನಾಲಜಿ ಸೇರಿ 95 ವಿದ್ಯಾರ್ಥಿಗಳಿಗೆ ಸಾವಿರದೊಳಗಿನ ರ‍್ಯಾಂಕ್: ಬೆಸಿಕ್ ಮೆಡಿಕಲ್ ಸೈನ್ಸಸ್‌ನಲ್ಲಿ ಮೊದಲ 3 ರ‍್ಯಾಂಕುಗಳು ಜ್ಞಾನಸುಧಾಕ್ಕೆ

ಉಡುಪಿ, ಜೂ.06: ಮಣಿಪಾಲ ಅಕಾಡೆಮಿಕ್ ಹೈಯರ್‌ಎಜ್ಯುಕೇಶನ್ (ಮಾಹೆ) ವೃತ್ತಿಪರ ಶಿಕ್ಷಣಕ್ಕೆ ರಾಷ್ಟçಮಟ್ಟದಲ್ಲಿ ನಡೆಸುವ ಮಣಿಪಾಲ ಎಂಟ್ರೆನ್ಸ್ ಟೆಸ್ಟ್ (M.E.T) 2026ರ ಫಲಿತಾಂಶದಲ್ಲಿಜ್ಞಾನಸುಧಾ ಶಿಕ್ಷಣ ಸಂಸ್ಥೆಯ16 ವಿದ್ಯಾರ್ಥಿಗಳು ನೂರರೊಳಗಿನ ರ‍್ಯಾಂಕನ್ನು, 63 ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕನ್ನುಹಾಗೂ ಬಿ.ಟೆಕ್ ವಿಭಾಗದಲ್ಲಿ 32ವಿದ್ಯಾರ್ಥಿಗಳುಸಾವಿರದೊಳಗಿನ ರ‍್ಯಾಂಕನ್ನು ತನ್ನದಾಗಿಸಿಕೊಂಡಿದ್ದಾರೆ.…

ಮಣಿಪಾಲ ಜ್ಞಾನಸುಧಾ: ವಿಶ್ವಪರಿಸರ ದಿನಾಚರಣೆ

ಉಡುಪಿ, ಜೂ 06: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ ರೋಟರಿ ಕ್ಲಬ್ ಮಣಿಪಾಲದ ಜಂಟಿ ಆಶ್ರಯದೊಂದಿಗೆ ಜೂ. 5ರಂದು ವಿಶ್ವಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ ಮಾಹೆಯ ಸಹಾಯಕ ಪ್ರಾಧ್ಯಾಪಕ ನೌಷ…

ಎನ್‌ಐಎಫ್‌ಟಿ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಕಾರ್ಕಳ,ಜೂ.05: NIFT (National institute of fashion technology) ನಲ್ಲಿ ಬಿ,ಡಿಸೈನ್ ಮತ್ತು ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಓIಈಖಿ ಕೇಂದ್ರಗಳಲ್ಲಿ ನಾಲ್ಕು…

ಜೆ.ಇ.ಇ ಅಡ್ವಾನ್ಸ್ಡ್- 2026 ಫಲಿತಾಂಶ- ಐಐಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ ಜ್ಞಾನಸುಧಾದ 14 ವಿದ್ಯಾರ್ಥಿಗಳು

ಕಾರ್ಕಳ,ಜೂ.02: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐ.ಐ.ಟಿ.) ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಅಡ್ವಾನ್ಸ್ಡ್ 2026ರ ಫಲಿತಾಂಶದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದು, ಜನರಲ್ ಮೆರಿಟ್ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಒಂಬತ್ತು ಸಾವಿರದ…

ಉಡುಪಿ, ಮಣಿಪಾಲ ಜ್ಞಾನಸುಧಾ ಕಾಲೇಜು ಪ್ರಾರಂಭೋತ್ಸವ : ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 49.11 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಉಡುಪಿ,ಮಣಿಪಾಲ. ಮೇ.29: ನಮ್ಮಲ್ಲಿರುವ ವಿಶೇಷತೆಯನ್ನುಅರಿತು ಜ್ಞಾನದ ಜೊತೆಗೆ ಸಾಗಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ ಅದನ್ನು ಸಾಧಿಸುವ ಮನೋಬಲ ನಮ್ಮಲ್ಲಿರಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಹೆತ್ತವರ ಆಸೆ ಆಕಾಂಕ್ಷೆಗಳಿಗೆ ಬೆಲೆಕೊಟ್ಟವರು ಎಂದೂ ಸೋಲುವುದಿಲ್ಲ. ಜ್ಞಾನಸುಧಾದಲ್ಲಿರುವ ವಿವಿಧರೀತಿಯ ವಿದ್ಯಾರ್ಥಿ ವೇತನದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು…

RTE ಉಚಿತ ಪ್ರವೇಶಕ್ಕಾಗಿ ಲಾಟರಿ ಪ್ರಕ್ರಿಯೆ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪೂರ್ಣ: ಜೂನ್ 8ರೊಳಗೆ ದಾಖಲಾತಿಗೆ ಅವಕಾಶ

ಬೆಂಗಳೂರು, ಮೇ. 27: 2026-27ನೇ ಶೈಕ್ಷಣಿಕ ಸಾಲಿನ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (RTE)-2009ರ ಅಡಿಯಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿನ ಉಚಿತ ಪ್ರವೇಶಕ್ಕಾಗಿ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ…