ದ್ವಿತೀಯ ಪಿಯು ಫಲಿತಾಂಶದ ಪ್ರಕಟ:ಉಡುಪಿ ಕಲ್ಯಾಣಪುರ ತ್ರಿಶಾ ಕಾಲೇಜಿಗೆ ಶೇ.100 ಫಲಿತಾಂಶ
ಉಡುಪಿ: ನಿಖರ ಫಲಿತಾಂಶಕ್ಕೆ ಹೆಸರಾದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ಉಡುಪಿಯ ಕಲ್ಯಾಣಪುರದ ತ್ರಿಶಾ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಗುಣಮಟ್ಟ ಶಿಕ್ಷಣ ನೀಡುತ್ತಿದ್ದು, ಈ ಬಾರಿಯು ದ್ವಿತೀಯ ಪಿಯು ಫಲಿತಾಂಶದಲ್ಲಿ ತ್ರಿಶಾ ಕಾಲೇಜು ಸತತ 2ನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿ ಗಮನ…
