Category: ಸ್ಥಳೀಯ ಸುದ್ದಿಗಳು

ಮುಡಾರು ಪಂಚಾಯತ್‌ನಲ್ಲಿ ವಿವಿಧ ಸವಲತ್ತು ಹಾಗೂ ಹಕ್ಕು ಪತ್ರ ವಿತರಣೆ

ಕಾರ್ಕಳ: ಸಾರ್ವಜನಿಕರ ಅಹವಾಲು ಸ್ವೀಕಾರ, ಸರಕಾರದ ವಿವಿಧ ಸವಲತ್ತು ವಿತರಣೆ, ಮುಡಾರು ಗ್ರಾಮ ಪಂಚಾಯತ್ ನ ಸ್ವಂತ ಅನುದಾನದಲ್ಲಿ ಸಹಾಯಧನ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮವು ಮುಡಾರು ಪಂಚಾಯತ್ ನ ಡಾ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಶಾಸಕರಾದ ವಿ ಸುನಿಲ್…

ಯಾವುದೇ ಕಲೆಗೆ ಅಡ್ಡಿಪಡಿಸುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ: ಕಾರ್ಕಳ ಯಕ್ಷ ಕಲಾರಂಗ ಎಚ್ಚರಿಕೆ

ಕಾರ್ಕಳ: ಯಕ್ಷಗಾನ ಎಂದರೆ ಒಂದು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಧಾರ್ಮಿಕ ನೆಲೆಕಟ್ಟಿನ ಮೇಲೆ ನಡೆದು ಬಂದಿರುವ ಗಂಡುಕಲೆ. ಇದು ಅನಾದಿಕಾಲದಿಂದಲೂ ಯಾವುದೇ ಆತಂಕ-ಅಡ್ಡಿಗಳಿಲ್ಲದೇ ಯಾವುದೇ ಜಾತಿ-ಮತ ಧರ್ಮ, ಪಕ್ಷಗಳನ್ನು ಮೀರಿದ ಕಲೆಯಾಗಿದ್ದು, ಕರಾವಳಿ ಕರ್ನಾಟಕದ ವಿಶಿಷ್ಟ ಕಲಾ ಪ್ರಕಾರವಾಗಿದೆ. ಇಂತಹ ಇತಿಹಾಸವನ್ನು…

ಕಾರ್ಕಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಕಾರ್ಕಳ ಕಾಂಗ್ರೆಸ್ ಹತಾಶ ಭಾವನೆಯಲ್ಲಿದ್ದು, ಕಾರ್ಕಳದಾದ್ಯಂತ ನಡೆಯುವ ಸಾಮಾಜಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ತೆರೆಮರೆಯಲ್ಲಿ ಅಡ್ಡಿಪಡಿಸುತ್ತಾ, ಸಂಘಟಕರಿಗೆ, ಸ್ಥಳೀಯ ಯುವಕರಿಗೆ ತೊಂದರೆ ನೀಡುತ್ತಾ ಆ ನಂತರ ಕಾರ್ಕಳ ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕ…

ಜ.26 ರಿಂದ 30ರವರೆಗೆ ಅತ್ತೂರು ಸಂತ ಲಾರೆನ್ಸ್ ಬಸಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವ

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಬಸಲಿಕಾದಲ್ಲಿ ಈ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಜ.26ರಿಂದ ಜ 30ರವರೆಗೆ ನಡೆಯಲಿದ್ದು, ಈ ಕುರಿತು ಬಸಿಲಿಕಾ ವತಿಯಿಂದ ಎಲ್ಲಾ ಪೂರ್ವಸಿದ್ಧತೆಗಳು ಮುಗಿದಿದ್ದು ಆಧ್ಯಾತ್ಮಿಕ ನೆಮ್ಮದಿ ಹಾಗೂ ಮಾನಸಿಕ ಸಂತೃಪ್ತಿಗಾಗಿ ಬರುವ…

ಜ.16 ರಿಂದ 28 ರವರೆಗೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ನಾಳೆ ಹಸಿರು ಹೊರೆಕಾಣಿಕೆ ಭವ್ಯ ಮೆರವಣಿಗೆ

ಕಾರ್ಕಳ: ಇತಿಹಾಸ ಪ್ರಸಿದ್ಧ ಮಿಯ್ಯಾರು ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪುನಃ ಪ್ರತಿಷ್ಠೆ ,ಅಷ್ಟಬಂಧ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಜ.16 ರಿಂದ 28 ರವರೆಗೆ ನಡೆಯಲಿದ್ದು,ಈ ಪ್ರಯುಕ್ತ ನಾಳೆ ಜ.16 ರಂದು ಮಧ್ಯಾಹ್ನ 3 ರಿಂದ…

ಕಾರ್ಕಳ :ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

ಕಾರ್ಕಳ: ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಸಾಮಾನ್ಯ ವರ್ಗದಿಂದ ಕುಲದೀಪಕ್ ಸುವರ್ಣ, ಚಂದ್ರಶೇಖರ ಬಾಯರಿ ಕೆ, ಪಾಂಡುರಂಗ ಪ್ರಭು, ರಘುವೀರ ಎಂ ಶೆಣೈ, ರವಿರಾಜ ಉಪಾಧ್ಯಾಯ,…

ಕಾರ್ಕಳ: ಭೂ ಸುರಕ್ಷಾ ಯೋಜನೆಗೆ ಚಾಲನೆ

ಕಾರ್ಕಳ : ತಾಲೂಕು ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಭೂ ಸುರಕ್ಷಾ ಯೋಜನೆಗೆ ಶಾಸಕ ವಿ. ಸುನಿಲ್ ಕುಮಾರ್ ಇಂದು ಚಾಲನೆ ನೀಡಿದರು. ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿ…

ಮಣಿಪಾಲ : ಜ್ಞಾನಸುಧಾ ವಾಣಿಜ್ಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ

ಮಣಿಪಾಲ: ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ ಜರುಗಿತು. ಮಣಿಪಾಲ ಪೊಲಿಸ್ ಠಾಣೆಯ ಎ.ಎಸ್.ಐ. ನಾಗೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸರಕಾರ ಹಾಗೂ ಪೋಲಿಸ್ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮ…

ಕಾರ್ಕಳದಲ್ಲಿ ಪ್ರೈಮ್  ಸಿಟಿ ಸೆಂಟರ್ ನೂತನ ವಾಣಿಜ್ಯ ಮಳಿಗೆ ಲೋಕಾರ್ಪಣೆ: ವಾಣಿಜ್ಯ ಸಂಕೀರ್ಣಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಬಲ – ವಿ.ಸುನಿಲ್ ಕುಮಾರ್  

ಕಾರ್ಕಳ: ಕಾರ್ಕಳದ ಸರ್ಕಾರಿ ಆಸ್ಪತ್ರೆಯ ಬಳಿ ನೂತನವಾಗಿ ನಿರ್ಮಾಣವಾದ ಪ್ರೆöÊಮ್ ಪ್ರಾಪರ್ಟಿಸ್ ಮಾಲೀಕತ್ವದ ಪ್ರೈಮ್ ಸಿಟಿ ಸೆಂಟರ್ ವಾಣಿಜ್ಯ ಸಂಕೀರ್ಣವು ಜ.12 ರಂದು ಶುಭಾರಂಭಗೊAಡಿದೆ. ಕಾರ್ಕಳ: ಶಾಸಕ ಸುನಿಲ್ ಕುಮಾರ್ ಪ್ರೈಮ್ ಸಿಟಿ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿ, ಕಾರ್ಕಳದ ಬೆಳವಣಿಗೆಗೆ…

ಅಜೆಕಾರು ವ್ಯವಸಾಯ ಸಹಕಾರಿ ಸಂಘದ ಚುನಾವಣೆ: ಸತತ ಮೂರನೇ ಬಾರಿ ಬಿಜೆಪಿಗೆ ಅಧಿಕಾರದ ಗದ್ದುಗೆ: ಕಾಂಗ್ರೆಸ್ ಗೆ ತೀವ್ರ ಮುಖಭಂಗ

ಕಾರ್ಕಳ: ಅಜೆಕಾರು ವ್ಯವಸಾಯ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜಯಭೇರಿ ಬಾರಿಸಿದ್ದು ಸತತ ಮೂರನೇ ಬಾರಿಗೆ ಅಧಿಕಾರ ಪಡೆದುಕೊಂಡಿದೆ. ಈ ಮೂಲಕ ಕಾಂಗ್ರೆಸ್ ಬೆಂಬಲಿತರು ಸ್ಪರ್ಧಿಸಿದ್ದ12 ಸ್ಥಾನಗಳಲ್ಲಿ ಪರಾಭವಗೊಂಡು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ…