ನಿಟ್ಟೆ; ಸ್ಕೂಟರಿಗೆ ಕಾರು ಡಿಕ್ಕಿ: ಸವಾರೆ ಸ್ಥಳದಲ್ಲೇ ಸಾವು
ಕಾರ್ಕಳ: ಕಾರು ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರೆ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸರ್ಕಾರಿ ಆಸ್ಪತ್ರೆಯ ಬಳಿ ಬುಧವಾರ ಸಂಜೆ ಸಂಭವಿಸಿದೆ. ನಿಟ್ಟೆ ಕುಡಾರಿಕು ಗುಂಡಲ್ಕೆ ನಿವಾಸಿ ಯಶವಂತಿ ಶೆಟ್ಟಿ(45) ಎಂಬವರು ಮೃತಪಟ್ಟವರು.ಅವರು ಕಾರ್ಕಳದಿಂದ…
