ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಭೀಕರ ಸಂಘರ್ಷ: ಸೇನಾಪಡೆಗಳ ಎನ್’ಕೌಂಟರ್’ನಲ್ಲಿ 7 ಮಾವೋವಾದಿಗಳ ಹತ್ಯೆ!
ಜಾರ್ಖಂಡ್: ಛತ್ತೀಸ್’ಗಡದ ಕೇಂದ್ರ-ಕೊರ್ಚೋಲಿಯ ಕಾಡಿನಲ್ಲಿ ಮಂಗಳವಾರ ಮುಂಜಾನೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ 07 ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಿಆರ್’ಪಿಎಫ್, ಕೋಬ್ರಾ ಬೆಟಾಲಿಯನ್, ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ವಿಶೇಷ ಕಾರ್ಯಪಡೆಯ ಜಂಟಿ…
