ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಹಾರಾಟ ಪರೀಕ್ಷೆ ಯಶಸ್ವಿ : ದೇಶದ ರಕ್ಷಣೆಗೆ ಮತ್ತಷ್ಟು ಬಲ
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಓ) ಶುಕ್ರವಾರ ಹೊಸ ತಲೆಮಾರಿನ ಆಕಾಶ್ (ಆಕಾಶ್-ಎನ್ಜಿ) ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆಯೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಬೆಳಿಗ್ಗೆ 10: 30 ಕ್ಕೆ ನಡೆಸಿದ ಪರೀಕ್ಷೆಯು…
