Category: ದೇಶ

ಕಾವೇರಿ ನದಿನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ! ತಮಿಳುನಾಡಿಗೆ ಮುಂದಿನ 15 ದಿನ ಕಾವೇರಿ ನೀರು ಹರಿಸಲು ಸೂಚನೆ

ನವದೆಹಲಿ: ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ಈಗಾಗಲೇ ಕಾವೇರಿ ಒಡಲಲ್ಲಿರುವ ನೀರು ಖಾಲಿಯಾಗುವ ಸ್ಥಿತಿ ತಲುಪಿದೆ. ಹೀಗಾಗಿ ಕರ್ನಾಟಕದ ಸಧ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದರೂ ಮುಂದಿನ 15 ದಿನಗಳ ಕಾಲ ನಿತ್ಯ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ. ಇಂದು…

ಕೇರಳ ಸರಣಿ ಸ್ಪೋಟ ಪ್ರಕರಣ: ಸ್ಪೋಟದ ಹೊಣೆಹೊತ್ತ ಓರ್ವ ಶಂಕಿತ ವ್ಯಕ್ತಿ ಪೊಲೀಸರಿಗೆ ಶರಣಾಗತಿ?

ಎರ್ನಾಕುಲಂ: ಕೇರಳದ ಎರ್ನಾಕುಲಂ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ಮುಂಜಾನೆ ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣಕ್ಕೆ ಕುರಿತಂತೆ ಸ್ಪೋಟದ ಹೊಣೆಹೊತ್ತು ಶಂಕಿತ ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕನ್ವೆನ್ಷನ್ ಸೆಂಟರ್ ನಲ್ಲಿನ ಸರಣಿ ಸ್ಪೋಟಕಕ್ಕೆ ಕಾರಣ…

ಕೇರಳದ ಎರ್ನಾಕುಲಂನಲ್ಲಿ ಭೀಕರ ಸರಣಿ ಸ್ಪೋಟ: ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದಲ್ಲಿ ದುರ್ಘಟನೆ: ಓರ್ವ ಸಾವು 24ಕ್ಕೂ ಅಧಿಕ ಮಂದಿಗೆ ಗಾಯ

ಎರ್ನಾಕುಲಂ : ಕೇರಳದ ಎರ್ನಾಕುಲಂ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕನ್ವೆನ್ಷನ್ ಹಾಲ್ ಒಂದರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಭೀಕರ ಸ್ಪೋಟ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾರೆ. ಭಾನುವಾರೆ ಮುಂಜಾನೆ 9 ಗಂಟೆಯ ಸುಮಾರಿಗೆ ಈ ಸ್ಪೋಟ ಸಂಭವಿಸಿದ್ದು, ಭಾನುವಾರವಾಗಿದ್ದರಿಂದ ಕ್ರಿಶ್ಚಿಯನ್ ಸಮುದಾಯದವರು…

ಉದ್ಯಮಿ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ: 20 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪಿ

ಮುಂಬೈ: ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿ ಹಾಕಿ, ಇಮೇಲ್ ಮೂಲಕ 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ತನ್ನ ಬಳಿ ಅತ್ಯುತ್ತಮ ಶಾರ್ಪ್ ಶೂಟರ್‌ಗಳಿದ್ದಾರೆ, ಬೇಡಿಕೆಯ ಮೊತ್ತವನ್ನು ಕೊಡದಿದ್ದರೆ ಕೊಲೆ ಮಾಡುವುದಾಗಿ…

2030ರ ವೇಳೆಗೆ ಆರ್ಥಿಕತೆಯಲ್ಲಿ ಭಾರತ ಏಷ್ಯಾದ 2ನೇ ಅತಿದೊಡ್ಡ ದೇಶವಾಗಲಿದೆ: ಎಸ್ & ಪಿ ಗ್ಲೋಬಲ್ ವರದಿ

ನವದೆಹಲಿ: ಪ್ರಸ್ತುತ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ್ದು, 2030 ರ ವೇಳೆಗೆ ಅಂದಾಜು 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ಆರ್ಥಿಕತೆಯ ಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ದೇಶವಾಗಲಿದೆ ಎಂದು ಎಸ್ &ಪಿ ಗ್ಲೋಬಲ್ ಮಾರ್ಕೆಟ್…

ಉಚಿತ ವೀಸಾ ಯೋಜನೆಗೆ ಶ್ರೀಲಂಕಾ ಅನುಮೋದನೆ: ಭಾರತ ಸೇರಿ 7 ದೇಶಗಳ ಪ್ರಯಾಣಿಕರಿಗೆ ಸೌಲಭ್ಯ

ಕೊಲಂಬೊ: ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳ ಪ್ರಯಾಣಿಕರಿಗೆ ಐದು ತಿಂಗಳ ಕಾಲ ಉಚಿತ ವೀಸಾ ನೀಡುವ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಮಂಗಳವಾರ…

ಹಮಾಸ್ ಭಯೋತ್ಪಾದಕರಿಂದ ರಾಕ್ಷಸ ಕೃತ್ಯ: ಗರ್ಭಿಣಿ ಹೊಟ್ಟೆಯನ್ನೇ ಸೀಳಿ ಶಿಶುವಿನ ಶಿರಚ್ಛೇದ ಮಾಡಿದ ಉಗ್ರರು

ನವದೆಹಲಿ: ಹಮಾಸ್ ಭಯೋತ್ಪಾದಕರು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಕತ್ತರಿಸಿ ಆಕೆಯ ಹುಟ್ಟಲಿರುವ ಮಗುವಿನ ಶಿರಚ್ಛೇದ ಮಾಡಿದ್ದಾರೆ. IDF ಈ ಮಾಹಿತಿ ಹಂಚಿಕೊಂಡಿದ್ದು, X ಮಾರ್ಗಸೂಚಿಗಳ ಕಾರಣದಿಂದಾಗಿ ಫೋಟೋವನ್ನು ಹಂಚಿಕೊಳ್ಳುತ್ತಿಲ್ಲ ಎಂದು ಹೇಳಿದೆ. ಕಳೆದ 17 ದಿನಗಳಿಂದ ಯುದ್ಧ ನಡೆಯುತ್ತಿದೆ. ಒಂದೆಡೆ ಇಸ್ರೇಲ್…

ಅಪಘಾನಿಸ್ತಾನ -ಪಾಕ್ ಪಂದ್ಯಕ್ಕೆ ಭಾರತದ ಧ್ವಜಕ್ಕೆ ಅವಕಾಶ ನಿರಾಕರಣೆ: ಕ್ರೀಡಾಭಿಮಾನಿಯಿಂದ ರಾಷ್ಟ್ರಧ್ವಜ ಕಿತ್ತುಕೊಂಡು ಕಸದ ಬುಟ್ಟಿಗೆ ಎಸೆದ ಪೊಲೀಸ್ ಅಧಿಕಾರಿ: ತಮಿಳುನಾಡು ಪೊಲೀಸ್ ಅಧಿಕಾರಿಯ ವರ್ತನೆಗೆ ವ್ಯಾಪಕ ಆಕ್ರೋಶ

ಚೆನ್ನೈ: ಸೋಮವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಭಾರತದ ಧ್ವಜಗಳನ್ನು ತಂದಿದ್ದ ಕ್ರೀಡಾಭಿಮಾನಿಗಳನ್ನು ಪೊಲೀಸ್​ ಅಧಿಕಾರಿಯೊಬ್ಬ ತಡೆದು ಧ್ವಜವನ್ನು ಕಿತ್ತುಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ದುರ್ವರ್ತನೆಗೆ ದೇಶದೆಲ್ಲೆಡೆ…

ವಿಕಿಪೀಡಿಯಾ ಹೆಸರು ಬದಲಿಸಿದರೆ 8,000 ಕೋಟಿ ರೂ. ಕೊಡುತ್ತೇನೆ : ಎಲಾನ್‌ ಮಸ್ಕ್ ಸವಾಲು

ನವದೆಹಲಿ: ಟ್ವಿಟ್ಟರ್ ಆಯ್ತು, ಈಗ ವಿಕಿಪೀಡಿಯಾ ಮೇಲೆ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಕಣ್ಣು ಬಿದ್ದಿದೆ. ಮಸ್ಕ್ ಅವರು ಟ್ವಿಟ್ಟರ್ ಖರೀದಿಸುವ ಮುನ್ನ ಅದರೊಂದಿಗೆ ಮಸ್ಕ್ ಸೋಷಿಯಲ್ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದು ಗೊತ್ತಿರುವ ವಿಚಾರ. ಈಗ ವಿಕಿಪೀಡಿಯಾ ಹಾಗೂ…

ಮಾನವಸಹಿತ ಗಗನಯಾನ​ದ ಮೊದಲ ಹಾರಾಟ ಪರೀಕ್ಷೆ ಯಶಸ್ವಿ: ಇಸ್ರೋ ಮತ್ತೊಂದು ಮೈಲಿಗಲ್ಲು

ಶ್ರೀಹರಿಕೋಟಾ : ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಉಡಾವಣೆಯಾಗಬೇಕಿದ್ದ, ಬಳಿಕ ಕೆಲ ಕಾಲ ಮುಂದೂಡಿಕೆಯಾಗಿದ್ದ ಇಸ್ರೋದ ಗಗನಯಾನ ಮಿಷನ್‌ ಲಾಂಛ್‌ ಬೆಳಗ್ಗೆ 10…