ನಿಟ್ಟೆ ಕ್ಯಾಂಪಸ್ ಗೆ ಪ್ರೊಫೆಸರ್ ಡಾ| ಶ್ರೀಪಾದ್ ರೇವಣ್ಕರ್ ಭೇಟಿ
ಕಾರ್ಕಳ: ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ|ಶ್ರೀಪಾದ್ ರೇವಣ್ಕರ್ ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಸೆಂಟರ್ ಸಂಸ್ಥೆಯಾಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೆ.24 ರಂದು ಭೇಟಿ ನೀಡಿದರು. ಪ್ರೊ. ರೇವಣ್ಕರ್ ಅವರು ವಿವಿಧ ಇಂಧನ ಕೋಶ…
