

ಕಾರ್ಕಳ, ಅ.03: ಇನ್ನೇನು ಸಾಲುಸಾಲು ಹಬ್ಬಗಳ ಸರಣಿ ಶುರುವಾಗುತ್ತಿದ್ದು, ಕಾರ್ಕಳದ ಜೋಡುರಸ್ತೆಯಲ್ಲಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ ಗ್ರಾಹಕರಿಗೆ ಕೊಡುಗೆಗಳ ಭರ್ಜರಿ ಆಫರ್ ನೀಡುತ್ತಿದೆ..02ರಿಂದ 7ರವರೆಗೆ ವಿಶೇಷ ಆಫರ್ ನಡೆಯುತ್ತಿದೆ. ನಗರದ ಗ್ರಾಕರ ಜೊತೆಜೊತೆಗೆ ಗ್ರಾಮೀಣ ಭಾಗದ ಜನರನ್ನು ತನ್ನತ್ತ ಸೆಳೆಯುತ್ತಿರುವ ಸ್ಮಾರ್ಟ್ ಬಜಾರ್ ನಲ್ಲಿ ಪ್ರತಿಯೊಂದು ವಸ್ತುಗಳು ಮೇಲೂ ದಿನನಿತ್ಯ ಆಫರ್ ಗಳು ನಡೆಯುತ್ತಿದೆ. ದಿನಬಳಕೆ ವಸ್ತುಗಳು, ದಿನಸಿ ಸಾಮಾಗ್ರಿಗಳು, ಬಟ್ಟೆ, ಅಡುಗೆ ಪಾತ್ರೆಗಳು,ಎಲೆಕ್ಟಾçನಿಕ್ಸ್ ಉಪಕರಣಗಳು ಸೇರಿದಂತೆ ಎಲ್ಲಾ ಐಟಂಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ.
ಇದಲ್ಲದೇ ಈ ವರ್ಷದ ಹಬ್ಬದ ಸೀಸನ್ ನಲ್ಲಿ ರಿಲಯನ್ಸ್ ಸ್ಮಾರ್ಟ್ ಬಜಾರ್ ವಿಶೇಷ ಗಿಫ್ಟ್ ಪ್ಯಾಕ್ ಗಳ ಕಾಂಬೋ ಆಫರ್ ಪರಿಚಯಿಸುತ್ತಿದೆ. ಕಚೇರಿ, ಕಾರ್ಖಾನೆಗಳ ನೌಕರರಿಗೆ ಅಥವಾ ಕುಟುಂಬದದ ಸದಸ್ಯರಿಗೆ ನೀಡುವ ಹಬ್ಬದ ಉಡುಗೊರೆಗಳ ಮೇಲೆ ವಿಶೇಷ ಆಫರ್ ನೀಡಲಾಗಿದೆ. ಸ್ವೀಟ್ ಗಿಫ್ಟ್ ಪ್ಯಾಕ್ , ಡ್ರೈ ಫ್ರೂಟ್ಸ್ ಗಿಫ್ಟ್ ಪ್ಯಾಕ್, ಗೃಹೋಪಯೋಗಿ ಉಪಕರಣಗಳು ಸೇರಿದಂತೆ ಹಲವು ವಸ್ತುಗಳ ಖರೀದಿಯ ಮೇಲೆ ಕಾಂಬೋ ಆಫರ್ ನಡೆಯುತ್ತಿದೆ. ಒಂದು ಗಿಫ್ಟ್ ಪ್ಯಾಕ್ ಕೊಂಡಲ್ಲಿ ಇನ್ನೊಂದು ಗಿಫ್ಟ್ ಪ್ಯಾಕ್ ಉಚಿತವಾಗಿ ಕೊಂಡೊಯ್ಯಬಹುದು. ಅ.02ರಿಂದಲೇ ಈ ಆಫರ್ ನಡೆಯುತ್ತಿದ್ದು, ಹಬ್ಬಗಳ ಪ್ರಯುಕ್ತ ಪ್ರತೀ ಖರೀದಿಯ ಮೇಲೆ ಪ್ರತಿನಿತ್ಯ ಆಫರ್, ವಿಶೇಷ ಡಿಸ್ಕೌಂಟ್ ಲಭ್ಯವಿದೆ.

ಸದಾ ನಗುಮೊಗದ ಸೇವೆಯ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ನೀಡಬೇಕು ಎನ್ನುವ ಬದ್ಧತೆಯೊಂದಿಗೆ ಕಾರ್ಯಾಚರಿಸುತ್ತಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ ಕಾರ್ಕಳ ನಗರ ಹಾಗೂ ತಾಲೂಕಿನ ಗ್ರಾಹಕರ ಖರೀದಿಯ ನೆಚ್ಚಿನ ಮಾರ್ಟ್ ಆಗಿದೆ. ಒಂದೇ ಸೂರಿನಡಿ ದಿನಬಳಕೆಯ ಎಲ್ಲಾ ಸಾಮಾಗ್ರಿಗಳು ಲಭ್ಯವಿದೆ.ಮಾತ್ರವಲ್ಲದೇ ಯಾವುದೇ ವಸ್ತುಗಳ ಬೆಲೆ, ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸುವ ಅವಕಾಶವಿದೆ. ಆದ್ದರಿಂದ ಈ ವರ್ಷದ ಸಾಲು ಸಾಲು ಹಬ್ಬಗಳನ್ನು ನಿಮ್ಮ ರಿಯಲನ್ಸ್ ಸಾರ್ಟ್ ಬಜಾರ್ ನಲ್ಲಿ ಆಚರಿಸಿಕೊಳ್ಳುವ ಅವಕಾಶ ಕಳದುಕೊಳ್ಳಬೇಡಿ. ಕುಟುಂಬದೊAದಿಗೆ ಬಂದು ಶಾಪಿಂಗ್ ಮಾಡಿ ಅದ್ಭುತ ಅನುಭವ ಪಡೆಯಿರಿ.
(ಜಾಹೀರಾತು)





.
.
.
.
.
.
.
.
.
.
.
.
.
.
.
.
.
.
.
.
